
ಮಹಾರಾಷ್ಟ್ರ ರಾಜ್ಯ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಬೋರ್ಡ್ ನಡೆಸಿದ, 2023-24ರ ಶೈಕ್ಷಣಿಕ ವರ್ಷದ ಎಸ್ ಎಸ್ ಸಿ (10ನೇ ತರಗತಿ ) ಪರೀಕ್ಷೆಯಲ್ಲಿ . Father Josephs High School ಭಾಯಂದರ್ ಪೂರ್ವ ದ ವಿದ್ಯಾರ್ಥಿ ಪ್ರೀತಮ್ ಎಂ ಬಂಗೇರ ಗೆ ಶೇ 88 ಅಂಕ ಲಭಿಸಿದೆ.
ಈತ ಭಾಯಂದರ್ ಪೂರ್ವ ಮೋಹನ್ ಆರ್ ಬಂಗೇರ ಮತ್ತು ನಿರಶ ಎಂ ಬಂಗೇರ ಅವರ ಸುಪುತ್ರ.