
ಮುಂಬಯಿ ಮೇ 31.ಮಹಾರಾಷ್ಟ್ರ ರಾಜ್ಯ , 2023-24ರ ಶೈಕ್ಷಣಿಕ ವರ್ಷದ ಎಚ್ ಎಸ್ ಸಿ (12ನೇ ತರಗತಿ ) ಪರೀಕ್ಷೆಯಲ್ಲಿ ವಿರಾರ್ ನ ವಿವಿ ಕಾಲೇಜಿನ ದ ವಿದ್ಯಾರ್ಥಿ ಆಶಿಶ್ ಅಶೋಕ್ ಕುಲಾಲ್. ಶೇ.84.33% ಅಂಕಲಭಿಸಿದೆ.
ಈತ ವಿರಾರ್ ಪೂರ್ವದ ಕುತ್ಯಾರು ಅಶೋಕ್ ಕುಲಾಲ್
ಮತ್ತು ಇನ್ನಂಜೆ ಯಶೋಧ ಕುಲಾಲ್ ದಂಪತಿಯ ಪುತ್ರ.