
ಮುಂಬಯಿ. ಮೇ.29: ಮಹಾರಾಷ್ಟ್ರ ರಾಜ್ಯ 2023-24 ಶೈಕ್ಷಣಿಕ ಸಾಲಿನ ಎಸ್.ಎಸ್.ಸಿ ಬೋರ್ಡ್ ಪರೀಕ್ಷೆಯಲ್ಲಿ ವಸಾಯಿ ಪೂರ್ವದ ಹೋಲಿ ಫೆಮಿಲಿ ಕಾನ್ವೆಂಟ್ ಹೈಸ್ಕೂಲಿನ ವಿದ್ಯಾರ್ಥಿನಿ ಜಾನ್ಹವಿ ಶೆಟ್ಟಿ ಶೇ.86.40 ಅಂಕ ಪಡೆದು ಉತ್ತೀರ್ಣನಾಗಿದ್ದಾಳೆ.
ಈಕೆ ನಲಸೊಪರ ಪೂರ್ವದ ದೇವರಾಜ್ ಶೆಟ್ಟಿ ಮತ್ತು ಸೋನಿಯಾ ಶೆಟ್ಟಿ ದಂಪತಿಗಳ ಪುತ್ರಿ ಹಾಗೂ ಸಮಾಜ ಸೇವಕ, ಧಾರ್ಮಿಕ ಹಿತಚಿಂತಕ, ಭಾರತೀಯ ರೈಲ್ವೆಯ ಟಿಕೆಟ್ ಪರೀಕ್ಷಕ (TC) ಕಟಿಪಾಡಿ ಮೂಡಬೆಟ್ಟು ಅಚ್ಚಡ ಬಡಗುಮನೆ ಶ್ರೀನಿವಾಸ್ ಶೆಟ್ಟಿಯವರ ಸೊಸೆ.