
.ದಹಿಸರ್ ಪೂರ್ವ ರಾವಲ್ಪಾಡ ದ ಶ್ರೀ ದುರ್ಗಾಪರಮೇಶ್ವರಿ -ಶನೀಶ್ವರ ದೇವಸ್ಥಾನದಲ್ಲಿ ಜೂ 6 ರಂದು ಶ್ರೀ ಶನಿ ಜಯಂತಿ ಆಚರಣೆಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ 7 ರಿಂದ 8.30 ರ ತನಕ ಶ್ರೀ ಮಹಾಗಣಪತಿ, ಶ್ರೀ ಶನೀಶ್ವರ, ಶ್ರೀ ದುರ್ಗಾಪರಮೇಶ್ವರಿ ಹಾಗೂ ನಾಗದೇವರಿಗೆ ಪಂಚಾಮ್ರತ ಅಭಿಷೇಕ.
ಮಧ್ಯಾಹ್ನ 2ರಿಂದ 7.30 ರ ತನಕ ಶ್ರೀ ಶನಿ ಗ್ರಂಥ ಪಾರಾಯಣ.
7.30 ರಿಂದ ಭಜನೆ. 8.00 ರಿಂದ ಮಂಗಳಾರತಿ, ಪ್ರಸಾದ ವಿತರಣೆ ಹಾಗೂ 9.30 ರಿಂದ ಅನ್ನ ಸಂತರ್ಪಣೆಯು ಜರಗಲಿದೆ.
ಈ ಪುಣ್ಯ ಕಾರ್ಯಕ್ರಮದ ಸೇವೆಯಲ್ಲಿ ಭಕ್ತಾದಿಯರು ಪಾಲ್ಗೊಂಡು ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ ಪುನೀತರಾಗಬೇಕಾಗಿ ,ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯ ಅಧ್ಯಕ್ಸರು ಶೇಖರ್ ಪಿ ಶೆಟ್ಟಿ ,
ಗೌ. ಪ್ರ. ಕಾರ್ಯದರ್ಶಿಲಕ್ಷ್ಮಣ್ M ಪೂಜಾರಿ.
ಕೋಶಧಿಕಾರಿ : ದೀಪಕ್ K ಪೂಜಾರಿ. ಮತ್ತಿತರ ಪದಾಧಿಕಾರಿಗಳು ಮಹಿಳಾ ಸದಸ್ಯರು ವಿನಂತಿಸಿಕೊಂಡಿದ್ದಾರೆ.