ಮುಂಬಯಿ12ನೇ ತರಗತಿಯ ಫಲಿತಾಂಶ : ಪ್ರಿಷಾ ಸದಾಶಿವ ಶೆಟ್ಟಿ , 88% ಅಂಕ by Mumbai News DeskJune 19, 2024June 20, 2024 Share0 ಮುಂಬಯಿ ಜೂ 19. ಎಚ್ ಎಸ್ ಸಿ (12 ತರಗತಿ) ಪರೀಕ್ಷೆಯಲ್ಲಿ ರೋಯಲ್ ಕಾಲೇಜ್ ಮೀರಾ ರೋಡ್ ನ ವಿದ್ಯಾರ್ಥಿನಿ ಪ್ರಿಷಾ ಸದಾಶಿವ ಶೆಟ್ಟಿ , 88% ಅಂಕ ಪಡೆದು ಉತ್ತೀರ್ಣ ರಾಗಿದ್ದಾರೆ, ಈಗೆ ಕೊಳಕೆ ಇರ್ವತುರ್ ಸದಾಶಿವ ಎಂ ಶೆಟ್ಟಿ ಮತ್ತು ಚೆತ್ನ ಎಸ್ ಶೆಟ್ಟಿ ಕುಕ್ಕುಂದೊರ್ ಕಾರ್ಕಳ ದಂಪತಿಯರ ಪುತ್ರಿ —- Share this:WhatsAppPostTweetTelegramPrintEmail