
ಮುಂಬಯಿ ಜು 9.ಮುಲುಂಡ್ ಪೂರ್ವ, ನವ್ ಇಂದ್ರಪ್ರಸ್ಥ ಸೊಸೈಟಿಯ ನಿವಾಸಿ ಸದಾಶಿವ ಕುಕ್ಯಾನ್( 77) ಜುಲೈ 8 ರಂದು ನಿಧನರಾಗಿದ್ದಾರೆ.
ಮೃತರು ಪತ್ನಿ.ಒಬ್ಬ ಪುತ್ರ ಒಬ್ಬಳು ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಸದಾಶಿವ ಕುಕ್ಯಾನ್ ನಿಧನಕ್ಕೆ ಮುಂಬಯಿ ಕುಲಾಲ ಸಂಘ ಅಧ್ಯಕ್ಷ ರಘು ಮೂಲ್ಯ ಪಾದಬೆಟ್ಟು ಮತ್ತು ಪದಾಧಿಕಾರಿಗಳು ದುಃಖ ಸಂತಾಪ ಸೂಚಿಸಿದ್ದಾರೆ.