ಮುಂಬಯಿ ಜು12.ಬಿಲ್ಲವರ್ ಅಸೋಸಿಯೇಷನ್ ಮುಂಬೈ ಗೋರೆಗಾಂವ್ ಸ್ಥಳೀಯ ಕಛೇರಿ ಮತ್ತು ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ಸಹಕಾರವಾಡಿಯ ಮತ್ತು ಲಾಡ್ಜ್ ಮದರ್ ಇಂಡಿಯಾ 110 ಸಹಯೋಗದಲ್ಲಿ ಜು14 ರವಿವಾರದಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 3.00 ರವರೆಗೆಗೋರೆಗಾಂವ್ ಪೂರ್ವ ಸಹಕಾರವಾಡಿ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ ಉಚಿತ ಆರೋಗ್ಯ ಮತ್ತು ಕಣ್ಣಿನ ಪರೀಕ್ಷೆ ನಡೆಯಲಿದೆ.
ಉಚಿತ ಕಣ್ಣಿನ ಪರೀಕ್ಷೆ.
ಉಚಿತ ಕ್ಯಾಟರಾಕ್ಟ್ ಆಪರೇಷನ್
ರಾಂಡಮ್ ,ಬ್ಲಡ್ ಶುಗರ್ ಮತ್ತು ಬಿಪಿ ತಪಾಸಣೆ,
ಅಪಧಮನಿಯ ವಿಶ್ಲೇಷಣೆ ನಡೆಯಳಿದೆ,
ತುಳು ಕನ್ನಡಿಗರು ಇದರ ಪ್ರಯೋಜನವನ್ನು ಪಡೆಯಬೇಕೆಂದು ಜಂಟಿ ಸಂಸ್ಥೆಯ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.