ಉಪ್ಪಳ; ಕಳೆದ 50 ವರ್ಷಗಳಿಂದಲೂ ಅಧಿಕ ಕಾಲ ಮಂಜೇಶ್ವರ ಉಪ್ಪಳ ಪರಿಸರದಲ್ಲಿ ಸೇವಾ ನಿರತವಾಗಿರುವ ಮಂಜೇಶ್ವರ ಉಪ್ಪಳ ಲಯನ್ಸ್ ಕ್ಲಬ್ಬಿನ ನೂತನ ಅಧ್ಯಕ್ಷರಾಗಿ ಸಮಾಜ ಸೇವಕ, ಉದ್ಯಮಿ ಲ.ಕಮಲಾಕ್ಷ ಪಂಜ
ಆಯ್ಕೆಯಾಗಿದ್ದಾರೆ. ಲ. ಲಕ್ಷ್ಮಣ್ ಕುಂಬ್ಳೆ ಇವರ ಅಧ್ಯಕ್ಷತೆಯಲ್ಲಿ ಸಭೆ ಜರಗಿದ್ದು ಮಂಜೇಶ್ವರ ಉಪ್ಪಳ ಲಯನ್ಸ್ ಕ್ಲಬ್ಬಿನ ಕಾರ್ಯದರ್ಶಿಯಾಗಿ ಲ. ಚರಣ್
ಬಂದ್ಯೋಡ್ ಮತ್ತು ಕೋಶಾಧಿಕಾರಿಯಾಗಿ ಲ. ಮಾಧವ ಕೋಲಾರಗುಡ್ಡೆ ಆಯ್ಕೆಯಾಗಿದ್ದಾರೆ.

previous post