
ಮುಂಬಯಿ : ಭಾರತ್ ಬ್ಯಾಂಕಿನ ವಿಲೆ ಪಾರ್ಲೆ ಪೂರ್ವ ಶಾಖೆಯ ಸಿಬ್ಬಂದಿ ಆಶಾಲತಾ ಎಸ್ ಕೋಟ್ಯಾನ್ ಅವರು ಜೂನ್ 30ರಂದು ನಿವೃತ್ತಿಯಾಗಿದ್ದಾರೆ ಬ್ಯಾಂಕಿನಲ್ಲಿ 36 ವರ್ಷಗಳ ದೀರ್ಘ ಕಾಲದಕಾಲದ ಸೇವೆಯಿಂದ ಇದೀಗ ನಿವೃತ್ತಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಬ್ಯಾಂಕಿನ ಮುಖ್ಯ ಪ್ರಬಂಧಕಿ ಹರಿಣಾಕ್ಷಿ ಆರ್ ಕೋಟ್ಯಾನ್, ಉಪಪ್ರಬಂಧಕ ರಾಕೇಶ್ ಜಿ ಸಶಿಹಿತ್ಲು ಹಾಗೂ ಬ್ಯಾಂಕಿನ ಇತರ ಸಿಬ್ಬಂದಿ ವರ್ಗ ಮತ್ತು ಬಿಡಿಡಿ ಏಜೆಂಟ್ ಇವರನ್ನು ಗೌರವ ಪೂರಕವಾಗಿ ಸನ್ಮಾನಿಸಿ ಬಿಳ್ಕೊಡುವ ಸಮಾರಂಭವನ್ನು ಏರ್ಪಡಿಸಿದರು.
ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಹಾಗೂ ನಿರ್ದೇಶಕ ಮಂಡಳಿಯವರು ನಿವೃತ್ತಿ ಬದುಕಿಗೆಶುಭ ಹಾರೈಸಿದ್ದಾರೆ