ಶ್ರೀ ಅಯ್ಯಪ್ಪ ಸೇವಾ ಸಮಿತಿ, ಕಿಸನ್ ನಗರ, ಥಾಣೆ 24 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು ಧಾರ್ಮಿಕ ಕಾರ್ಯಗಳಲ್ಲಿ ಪ್ರಸಿದ್ದಿಯನ್ನು ಪಡೆದ ಸಂಸ್ಥೆಯಾಗಿದೆ. ಸಮಾಜಪರ ಕಾರ್ಯಗಳಲ್ಲೂ ತೊಡಗಿಸಿ ಕೊಂಡಿದ್ದು ಕಳೆದ 17 ವರ್ಷಗಳಿಂದ ಸತತವಾಗಿ ರಕ್ತದಾನ ಶಿಬಿರವನ್ನು ಆಯೋಜಿಸುತ್ತಾ ಬಂದಿದೆ.18ನೇ ವರ್ಷದ ರಕ್ತದಾನ ಶಿಬಿರವನ್ನು ಇದೇ ಬರುವ ಅಗಸ್ಟ್ 11 ನೇ ತಾರೀಕು ರವಿವಾರ ದಂದು ಬೆಳಿಗ್ಗೆ 09.00 ಗಂಟೆಯಿಂದ ಸಾಯಂಕಾಲ 04.00 ಗಂಟೆಯ ವರೆಗೆ ಓಧವ ಬಾಗ್ ಹಾಲ್, ಮುನ್ಸಿಪಲ್ ಮೈದಾನದ ಹತ್ತಿರ, ಕಿಸನ್ ನಗರ ನಂ 01, ವಾಗ್ಲೆ ಎಸ್ಟೇಟ್ ಇಲ್ಲಿ ಜರಗಳಿರುವೂದು. ಈ ಶುಭ ಕಾರ್ಯದಲ್ಲಿ ತಮ್ಮ ಭಂದು ಮಿತ್ರರೊಂದಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸ ಭೇಕಾಗಿ ಸಮಿತಿಯ ಕಾರ್ಯಕಾರಿ ಮಂಡಳಿಯು ಪ್ರಕಟನೆಯೊಂದರಲ್ಲಿ ತಿಳಿಸಿದೆ. ಹೆಚ್ಚಿನ ವಿವರಗಳಿಗೆ 7021869714/7498169626/7666685927 ಈ ನಂಬರ್ ಗಳಿಗೆ ಸಂಪರ್ಕಿಸಬಹುದು.