
ಮುಂಬಯಿ : ಅ.23 ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ, ಯೋಗಾಶ್ರಮದ ಹಿಂಭಾಗ ಶ್ರೀಪೇಜಾವರ ಮಠಾಧೀಶರಾದ ಶ್ರೀಶ್ರೀ108ಶ್ರೀ ವಿಶ್ವಪ್ರಸನ್ನತೀರ್ಥರ ಆದೇಶದಂತೆ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮೀ-ಜಯಂತೀ ಉತ್ಸವ ದಿನಾಂಕ 26 & 27/08/2024, ರಂದು ನಡೆಯಲಿದೆ.
ಆ ಪ್ರಯುಕ್ತ 26/08/2024, ಸೋಮವಾರ ರಾತ್ರಿ 11.30ಕ್ಕೆ ಶ್ರೀಕೃಷ್ಣ ದೇವರಿಗೆ ಮಹಾಪೂಜೆ,
ಅರ್ಘ್ಯಪ್ರದಾನ ಪ್ರಸಾದ ನಡೆಯಲಿದೆ.
27/08/2024, ಮಂಗಳವಾರ ಸಂಜೆ 04.00 ಘಂಟೆಗೆ ಶ್ರೀಕೃಷ್ಣ ಲೀಲೋತ್ಸವ, ಮೆರವಣಿಗೆ, ಮೊಸರುಕುಡಿಕೆ, ಕೃಷ್ಣವೇಷ .
ಸಂಜೆ6.30 ಕ್ಕೆ ಶ್ರೀವಿದ್ಯಾಭೂಷಣರಿಂದ ಗಾನಸುಧಾ ( ಪ್ರಾಯೋಜಕರು: ಶ್ರೀ ಬಿ ಆರ್ . ಶೆಟ್ಟಿ)
ರಾತ್ರಿ8.30 ಕ್ಕೆ ಮಹಾಪ್ರಸಾದ.
ಮಹಾನಗರದ ಎಲ್ಲ ಮಹಾಜನರು ಈ ಉತ್ಸವದಲ್ಲಿ ಪಾಲ್ಗೊಂಡು ಶ್ರೀಕೃಷ್ಣ ಮತ್ತು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷೆಸುವ,
ಅಧ್ಯಕ್ಷರು, ಪ್ರಬಂಧಕರು, ಆಡಳಿತ ವರ್ಗ, ಸರ್ವ ಸದಸ್ಯರುಪೂರ್ಣ ಪ್ರಜ್ಞಾವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ.
ಹೆಚ್ಚಿನ ಮಾಹಿತಿಗಾಗಿ :
26126614 / 26193648
9892697670 / 8369849928 ಸಂಪರ್ಕಿಸಬಹುದು.
–