ಮಲಾಡ್ ಪೂರ್ವದ ಕುರಾರ್ ವಿಲೇಜ್ ನ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ರವಿ ಸ್ವಾಮೀಜಿಯವರ ನೇತೃತ್ವದಲ್ಲಿ ಸ್ಥಾಪಿಸಿರುವ ಗಣೇಶ

=======================
ಮಲಾಡ್ ಪೂರ್ವದ ಕುರಾರ್ ವಿಲೇಜ್ ನ ರಘು ಪೂಜಾರಿ ಅವರ ನಿವಾಸದಲ್ಲಿ ಆರಾಧಿಸಿಕೊಂಡ ಗಣೇಶ

=========================
ಮಲಾಡ್ ಪೂರ್ವದ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕೋಶಾಧಿಕಾರಿ ಜಗನ್ನಾಥ್ ಮೆಂಡನ್, ಸಮಿತಿಯ ಮಹಿಳಾ ವಿಭಾಗದ ಉಪಕಾರ್ಯಧ್ಯಕ್ಷೆ ಗೀತಾ ಜೆ ಮೆಂಡನ್ ಅವರ ನಿವಾಸದಲ್ಲಿ ಆರಾಧಿಸಿದ ಗಣಪತಿ

==============================
ಮಲಾಡ್ ಪೂರ್ವದ ಕೊಂಕಣಿ ಪಾಡ ನಿವಾಸಿ ಶ್ರೀ ಮಹಮ್ಮಾಯಿ ದೇವಸ್ಥಾನದ ಅಧ್ಯಕ್ಷರಾದ ಉದಯ ಸಾಲ್ಯಾನ್ ರವರ ನಿವಾಸದಲ್ಲಿ ಆರಾಧಿಸಿಕೊಂಡ ಶ್ರೀ ಗಣೇಶ

=============================
ವಸಯಿ ಪಶ್ಚಿಮ ಅಂಬಾಡಿ ರೋಡ್, ವಾಸ್ತು ಸಂಕಿರ್ಣದ ಶೇಖರ ಟಿ ಪೂಜಾರಿ ಮತ್ತು ಪರಿವಾರ ಆರಾದಿಸಿದ ಗಣಪತಿ


===========================
ಸಮಾಜ ಸೇವಕ ತಿಮ್ಮಪ್ಪ ಅವರು ತಮ್ಮ ಜೋಗೇಶ್ವರಿಯ ಸ್ವಗ್ರಹದಲ್ಲಿ ಪೂಜಿಸಿದ ಗಣೇಶ


===========================
ಕಲ್ವಾ ಪಶ್ಚಿಮ ನಿವಾಸಿ ಸಂಜೀವ ಬೆಲ್ಚಡ ಮತ್ತು ಪರಿವಾರ ಸ್ಥಾಪಿಸಿದ ವಿನಾಯಕ


======================