September 6, 2026
Mumbai News Kannada
ಮುಂಬಯಿ

ಮುಂಬಯಿ ನ್ಯೂಸ್ ವೀಕ್ಷಕರ / ಓದುಗರ ಮನೆ, ಮನೆ ಗಣಪತಿ





ಮಲಾಡ್ ಪೂರ್ವದ ಕುರಾರ್ ವಿಲೇಜ್ ನ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ರವಿ ಸ್ವಾಮೀಜಿಯವರ ನೇತೃತ್ವದಲ್ಲಿ ಸ್ಥಾಪಿಸಿರುವ ಗಣೇಶ

=======================

ಮಲಾಡ್ ಪೂರ್ವದ ಕುರಾರ್ ವಿಲೇಜ್ ನ ರಘು ಪೂಜಾರಿ ಅವರ ನಿವಾಸದಲ್ಲಿ ಆರಾಧಿಸಿಕೊಂಡ ಗಣೇಶ

=========================

ಮಲಾಡ್ ಪೂರ್ವದ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕೋಶಾಧಿಕಾರಿ ಜಗನ್ನಾಥ್ ಮೆಂಡನ್, ಸಮಿತಿಯ ಮಹಿಳಾ ವಿಭಾಗದ ಉಪಕಾರ್ಯಧ್ಯಕ್ಷೆ  ಗೀತಾ ಜೆ ಮೆಂಡನ್ ಅವರ ನಿವಾಸದಲ್ಲಿ ಆರಾಧಿಸಿದ ಗಣಪತಿ

==============================

ಮಲಾಡ್ ಪೂರ್ವದ  ಕೊಂಕಣಿ ಪಾಡ ನಿವಾಸಿ ಶ್ರೀ ಮಹಮ್ಮಾಯಿ ದೇವಸ್ಥಾನದ ಅಧ್ಯಕ್ಷರಾದ ಉದಯ ಸಾಲ್ಯಾನ್ ರವರ ನಿವಾಸದಲ್ಲಿ ಆರಾಧಿಸಿಕೊಂಡ ಶ್ರೀ ಗಣೇಶ

=============================

ವಸಯಿ ಪಶ್ಚಿಮ ಅಂಬಾಡಿ ರೋಡ್, ವಾಸ್ತು ಸಂಕಿರ್ಣದ ಶೇಖರ ಟಿ ಪೂಜಾರಿ ಮತ್ತು ಪರಿವಾರ ಆರಾದಿಸಿದ ಗಣಪತಿ

===========================

ಸಮಾಜ ಸೇವಕ ತಿಮ್ಮಪ್ಪ ಅವರು ತಮ್ಮ ಜೋಗೇಶ್ವರಿಯ ಸ್ವಗ್ರಹದಲ್ಲಿ ಪೂಜಿಸಿದ ಗಣೇಶ

===========================

ಕಲ್ವಾ ಪಶ್ಚಿಮ ನಿವಾಸಿ ಸಂಜೀವ ಬೆಲ್ಚಡ ಮತ್ತು ಪರಿವಾರ ಸ್ಥಾಪಿಸಿದ ವಿನಾಯಕ

======================



Related posts

ಮೀರಾ ರೋಡ್   ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 34ನೇ ವಾರ್ಷಿಕ ಮಹಾಪೂಜೆ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ,

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ಉನ್ನತ ಶಿಕ್ಷಣ ಸಂಸ್ಥೆಯ ರಾತ್ರಿ ಕಾಲೇಜಿನ ದಶಮಾನೋತ್ಸವ ಸಂಭ್ರಮ

Mumbai News Desk

ಕುಲಾಲ ಭವನದ ಆಹ್ವಾನ ಪತ್ರಿಕೆ ವಿತರಣೆ: ಕುಲಾಲ ಸಂಘ ಮುಂಬಯಿ-ಥಾಣೆ, ಕಾಸರ, ಖರ್ಜತ್, ಬಿವಂಡಿ ಸ್ಥಳೀಯ ಸಮಿತಿ

Mumbai News Desk

ಪ್ರಭಾತ್ ಕಾಲೋನಿ ಪರಿಸರದಲ್ಲಿ ಜೂನ್ 5ರಂದು ವೃಕ್ಷಾರೋಪಣ ಕಾರ್ಯಕ್ರಮ

Mumbai News Desk

ಬೈಂಗನ್ ವಾಡಿ, ಗೋವಂಡಿ ಶ್ರೀ ದುರ್ಗಾಪರಮೇಶ್ವರಿ ಮಾತಾ ಮಂದಿರ;ವಿಜೃಂಭಣೆಯ 45 ನೇ ವಾರ್ಷಿಕೋತ್ಸವ: ಕಲ್ಕುಡ -ಕಲ್ಲುರ್ಟಿ- ಗುಳಿಗ ದೈವಗಳ ಕೋಲ

Mumbai News Desk

ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ ರಜತ ಮಹೋತ್ಸವ ಅಂಗವಾಗಿ ರಾಜ್ಯಮಟ್ಟದ ಮಹಿಳಾ ಸಮಾವೇಶ, ಗೋಷ್ಠಿ, ಪುಸ್ತಕ ಬಿಡುಗಡೆಗೆ, ಕವಿ ಗೋಷ್ಠಿ

Mumbai News Desk