ಡೊಂಬಿವಲಿ ಪಶ್ಚಿಮ ಶ್ರೀ ಜಗದಂಬಾ ಮಂದಿರದ
ದಶಮಾನೋತ್ಸವದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಸೆ. 28ರಂದು ಸಾಂಯಕಾಲ 5 ಗಂಟೆಗೆ, ಗೋಪಿನಾಥ್ ಚೌಕ್ ಬಳಿಯ ಜಗದಂಬಾ ಮಂದಿರದಲ್ಲಿ, ಅಜೆಕಾರು ಬಾಲಕೃಷ್ಣ ಶೆಟ್ಟಿ ಸಂಚಲಕತ್ವದಲ್ಲಿ
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮುಲ್ಕಿ ಮಂಗಳೂರು
ಇವರಿಂದ “ಪರಕದ ಪಲ್ಲೆಂಕಿ”
ಎಂಬ ಪುಣ್ಯ ಕಥಾ ಭಾಗವನ್ನು ತುಳುವಿನಲ್ಲಿ ಆಡಿ ತೋರಿಸಲಿರುವರು.
ಭಾಗವತರು : ಡಾ| ಸತ್ಯನಾರಾಯಣ ಪುಣಿಚಿಂತ್ತಾಯ, ಗಿರೀಶ್ ರೈ ಕಕ್ಕೆಪದವು ಚೆಂಡೆ : ಪ್ರಶಾಂತ್ ಶೆಟ್ಟಿ ವಗೆನಾಡು ಮದ್ದಳೆ : ರೋಹಿತ್ ಉಚ್ಚಿಲ ಚಕ್ರತಾಳ : ದಿನೇಶ್ ನೀರ್‌ಕರ
ಹಾಸ್ಯ : ದಿನೇಶ್ ಶೆಟ್ಟಿಗಾರ್ ಕೊಡಪದವು
ಸ್ತ್ರೀ ಪಾತ್ರ : ಕಡಬ ಶ್ರೀನಿವಾಸ್ ರೈ, ಪರಮೇಶ್ವರ ಗಂಗನಾಡು, ಮಹೇಶ್ ಸಾಲ್ಯಾನ್, ಕಾರ್ತಿಕ್ ಗಂಜಿಮಠ
ಮುಮ್ಮೇಳ : ರಾಧಕೃಷ್ಣ ನಾವುಡ ಮಧೂರು, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಜಯಾನಂದ ಸಂಪಾಜೆ, ತಿಲಕ್ ಹೆಗ್ಡೆ ಪುತ್ತೂರು,
ರಾಕೇಶ್ ರೈ ಅಡ್ಡ, ನಾಗಪ್ಪ ಪಡುಮಲೆ, ಸುರೇಶ್ ಹೆಗ್ಡೆ ಬಂಗಾಡಿ, ಪ್ರಕಾಶ್ ಪಂಜ, ಪುಷ್ಪರಾಜ ಗರ್ಗಲ್
ಯಕ್ಷಗಾನ ಪ್ರಾಯೋಜಕರು:ಒಗ್ಗ ಕಾಡ ಬೆಟ್ಟು ದಾಮೋದರ್ ರೈ ಹಾಗೂ ಪರಿವಾರ ನಾಂದೆಡ್.
ಈ ಸಂದರ್ಭದಲ್ಲಿ ಉದ್ಯಮಿ, ಕಲಾ ಪೋಷಕ ಜಗದೀಶ್ ಬಂಜನ್ ಅಂಬರನಾಥ್ ಇವರನ್ನು ಸನ್ಮಾನಿಸಲಾಗುವುದು.
ಯಕ್ಷಗಾನ ಪ್ರೇಮಿಗಳು ಕಲಾಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಕ್ಷಗಾನ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡ ಬೇಕೆಂದು ಶ್ರೀ ಜಗದಂಬಾ ಮಂದಿರದ ಗೌರವ ಅಧ್ಯಕ್ಷರು, ಅಧ್ಯಕ್ಷರು,
ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ,ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.