April 2, 2025
ಪ್ರಕಟಣೆ

ಶ್ರೀ ರಜಕ ಸಂಘ ಮುಂಬಯಿ – ಅ. 6ಕ್ಕೆ ವಸಯಿ ಘಟಕದಆಶ್ರಯದಲ್ಲಿ ಶಾರದ ಪೂಜೆ



ನವರಾತ್ರಿ ಉತ್ಸವದ ದುರ್ಗಪೂಜೆಯ ನಿಮಿತ್ತ, ಪ್ರತಿ ವರ್ಷದಂತ್ತೆ ಈ ಸಲ ಕೂಡ, ಶಾರದ ದೇವಿಯ, ಪೂಜೆಯನ್ನು, ಶ್ರೀ ರಜಕ ಸಂಘ ಮುಂಬಯಿ ಇದರ ವಸಾಯಿ ಘಟಕದ , ಕಾರ್ಯಕಾರಿ ಸಮಿತಿಯು ಹಾಗು ಎಲ್ಲ ಸದಸ್ಯರ ತನುಮನ ಧನ ಸಹಕಾರದಿಂದ ಕಛೇರಿಯ ಆವರಣದಲ್ಲಿ ತಾರೀಕು 6.10.2024, ಆದಿತ್ಯವಾರ ಬೆಳಿಗ್ಗೆ 10.30 ರಿಂದ 3.00 ವರೆಗೆ, ಫ್ಲಾಟ್ ನಂಬರ್,01/ ನಿಶಾಂತ್ ಕೋ. ಹೌಸಿಂಗ್ ಓಪ್. ಸೊಸೈಟಿ ವಸಾಯಿ, ಪೂರ್ವ , ಸಾಯಿಬಾಬಾ ಮಂದಿರ ಹತ್ತಿರ ಹಾಗು ಪಿಂಗಾರ ಬಾರ್ ಹಿಂದಿನ ಕಟ್ಟಡದ ಕಚೇರಿಯಲ್ಲಿ ಬಹಳ ವಿಜೃಭಣೆಯಿಂದ ಜರಗಲಿರುವುದು .ಎಲ್ಲಾ ಸದಸ್ಯ ಭಾಂದವರು, ವಸಾಯಿ ಪರಿಸರದ, ತುಳು ಕನ್ನಡಿಗರು , ಬಂದು, ಶಾರದಾ ಮಾತೆಯ ಕೃಪೆಗೆ ಪಾತ್ರಾಗಬೇಕೆಂದು
ಶ್ರೀ ರಜಕ ಸಂಘ ಮುಂಬಯಿ ಇದರ ವಸಯಿ ಘಟಕದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ವಿನಂತಿಸಿದ್ದಾರೆ.

.

.

.

Related posts

ಡಿ.25 ರಂದು ಕಲ್ಯಾಲು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನ ಕಲ್ಯಾಲು, ಇನ್ನಂಜೆ – ನೇಮೋತ್ಸವ.

Mumbai News Desk

ಮಲಾಡ್ ಕನ್ನಡ ಸಂಘ ತುಳು ಸಾಂಸ್ಕೃತಿಕ ಕಾರ್ಯಕ್ರಮ ಆಟಿಡೊಂಜಿ ದಿನ

Mumbai News Desk

ಮೀರಾರೋಡ್, ಜ: 11: ಬಂಟ್ಸ್ ಫೋರಂ ಮೀರಾ-ಬಾಯಂಧರ್ ಇದರ ಮಹಿಳಾ ಸಮಿತಿಯ ವಾರ್ಷಿಕ ಭಜನಾಮಂಗಳೋತ್ಸವ ಕಾರ್ಯಕ್ರಮ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿಜುಲೈ 28 ರಂದು ಆಷಾಢೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಬಂಟರ ಸಂಘ ಮುಂಬಯಿ : ಫೆ 4 ರಂದು ವಸಯಿ-ದಾಹಣು ಪ್ರಾದೇಶಿಕ ಸಮಿತಿ ಇದರ ನೂತನ ಸಮಿತಿಯ ಪದಗ್ರಹಣ ಸಮಾರಂಭ

Mumbai News Desk

ಕಾಮೋಟೆ ಶ್ರೀ ದುರ್ಗಾಪರಮೇಶ್ವರಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ  ಜ 3 ರಂದು 6ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಂಡಲ ಮಹಾಪೂಜೆ

Mumbai News Desk