April 2, 2025
ಮುಂಬಯಿ

ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ, ನೂತನ ಪದಾಧಿಕಾರಿಗಳ ಆಯ್ಕೆ. ಗೌ.ಅಧ್ಯಕ್ಷರಾಗಿ ಸುರೇಶ್ ಪೂಜಾರಿ, ಅಧ್ಯಕ್ಷರಾಗಿ ಸಿ.ಎ. ಪೂಜಾರಿ ಅಯ್ಕೆ

ಮುಂಬಯಿ ಹಾಗೂ ಉಪನಗರದಲ್ಲಿ ನೆಲೆಸಿರುವ ಕುಂದಾಪುರ ಪರಿಸರದ ನಿಲ್ಲವರ ಐಕ್ಯತೆಗಾಗಿ ಸ್ಥಾಪನೆ ಗೊಂಡ ಬಿಲ್ಲವ ಸೇವಾ ಸಂಘ ಕುಂದಾಪುರ ಇದರ 36ನೇ ವಾರ್ಷಿಕ ಮಹಾಸಭೆಯಲ್ಲಿ ನಿಯಮಾನುಸಾರವಾಗಿ ಆಯ್ಕೆ ಗೊಂಡ 16 ಮಂದಿ ಹೊಸ ಸದಸ್ಯರ ಹಾಗೂ ಅಮಂತ್ರಿತ ಐದು ಮಂದಿ ವಿಶೇಷ ಸದಸ್ಯರ ಸೇರ್ಪಡೆ ಯ ಮೂಲಕ ಮುಂದಿನ ಎರಡು ವರ್ಷಗಳ ಕಾಲಾ ಅವಧಿಗೆ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಸಂಘದ ಚಾವಡಿಯಲ್ಲಿ ಜರುಗಿಸಲಾಯಿತು.

ಆಯ್ಕೆ ಪ್ರಕ್ರಿಯೆ ಜರುಗಿದ ಅಂದಿನ ಸಭೆಯಲ್ಲಿ ಸಂಘದ ಹಿರಿಯ ಸದಸ್ಯ, ಮಾಜಿ ಉಪಾಧ್ಯಕ್ಷ ಹಾಗೂ ಮುಂಬಯಿ ಖ್ಯಾತ ಲೇಖಕ – ಸಿ ಎ ಪೂಜಾರಿಯವರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಹಾಗೂ ಖ್ಯಾತ ಹೋಟೆಲ್ ಉದ್ಯಮಿ ಸುರೇಶ್ ಪೂಜಾರಿಯವರನ್ನು ಗೌ.ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಹಿರಿಯ ಸಮಾಜ ಸೇವಕ ಉದ್ಯಮಿ ಎಸ್. ಕೆ. ಪೂಜಾರಿ ಹಾಗೂ ಬೇಬಿ ರಂಗ ಪೂಜಾರಿಯವರನ್ನು ಉಪಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸುಧಾಕರ ಸಿ ಪೂಜಾರಿ, ಗೌ.ಪ್ರಧಾನ ಕೋಶಾಧಿಕಾರಿಯಾಗಿ ಭಾಸ್ಕರ್ ಕೆ.ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಸದಾನಂದ ಬಿ ಪೂಜಾರಿ ಹಾಗೂ ಸಂತೋಷ್ ಬಿ. ಪೂಜಾರಿ,ಜೊತೆ ಕೋಶಾಧಿಕಾರಿಯಾಗಿ ಜಯಶ್ರೀ ಕೋಡಿ ಮತ್ತು ಗೋಪಾಲ್ ಎಸ್ ಪೂಜಾರಿ, ಕುಂದಾಪುರ ಗುರು ನಾರಾಯಣ ಕಲ್ಯಾಣ ಮಂಟಪ ದತ್ತಿ ನಿಧಿ ಸಮಿತಿಯ ಪ್ರತಿನಿಧಿಯನ್ನಾಗಿ ಪ್ರಭಾಕರ ಪೂಜಾರಿ ಆಲೂರು ಇವರನ್ನು ನೇಮಕಾತಿ ಮಾಡಲಾಯಿತು.

ಕಾರ್ಯಾಕಾರಿ ಸಮಿತಿಯ ಸದಸ್ಯರಾಗಿ ಎಸ್. ಟಿ. ಪೂಜಾರಿ, ಉದ್ಯಮಿ ಮಂಜುನಾಥ ಎ ಬಿಲ್ಲವ, ನಾಗೇಶ್ ಬಿಲ್ಲವ, ಶಾರದಾ ಬಾಬು ಪೂಜಾರಿ, ಅಶೋಕ ಎಮ್ ಪೂಜಾರಿ, ಉದಯ ಕೆ ಪೂಜಾರಿ ಕೆರ್ಗಾಲು, ಹರೀಶ್ ಕೆ ಹೊಕ್ಕೋಳಿ, ರವಿ ಎನ್ ಪೂಜಾರಿ, ರಘು ಎನ್ ಪೂಜಾರಿ ಮತ್ತು ಗೋಪಾಲ ಎನ್ ಪೂಜಾರಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಸುಶೀಲಾ ಸುರೇಶ್ ಪೂಜಾರಿ, ಉಪ ಕಾರ್ಯಾಧ್ಯಕ್ಷೆಯರಾಗಿ ಗಿರಿಜಾ ಕೆ ಹೊಕ್ಕೊಳಿ, ಸುಮತಿ ಎಸ್. ಪೂಜಾರಿ, ಕಾರ್ಯದರ್ಶಿಯಾಗಿಶಾರದಾ ಬಿ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ವಿಮಲಾ ಎಸ್. ಪೂಜಾರಿ ಹಾಗೂ ಸದಸ್ಯೆಯರಾಗಿ ಸುಗಂಧ ಎಸ್. ಪೂಜಾರಿ, ವಿಶಾಲಾಕ್ಷಿ ಸಿ. ಪೂಜಾರಿ, ರಾಜಶ್ರೀ ಸಾಲಿಯಾನ್, ಶೋಭಾ ಎ. ಪೂಜಾರಿ, ಯಶೋದಾ ಆರ್ ಪೂಜಾರಿ, ನೇತ್ರಾವತಿ ಆರ್ ಪೂಜಾರಿ, ಸುಜಾತಾ ಪಿ ಪೂಜಾರಿ,ಮನಿಷಾ ಎಸ್ ಪೂಜಾರಿ, ನಾಗರತ್ನ ಎಮ್ ಪೂಜಾರಿ ಡೊಂಬಿವಲಿ, ಸವಿತಾ ಸಿ. ಬಿಲ್ಲವ, ನಾಗರತ್ನ ಎಮ್. ಪೂಜಾರಿ ಥಾಣೆ ಅಯ್ಕೆಗೊಂಡರು.

ಯುವ ಸಂಪದಾ ಸಮಿತಿಯ ಕಾರ್ಯಾಧ್ಯಕ್ಷರಾಗಿ ಉದಯ ಕೆ. ಪೂಜಾರಿ, ಉಪ ಕಾರ್ಯಾಧ್ಯಕ್ಷರಾಗಿನಾಗರಾಜ್ ಸಿ ಪೂಜಾರಿ, ಉಪ ಕಾರ್ಯಾಧ್ಯಕ್ಷೆಯಾಗಿ ಮನಿಷಾ ಪೂಜಾರಿ, ಕಾರ್ಯದರ್ಶಿಯಾಗಿ ಶಶಿರಾಜ್ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ದಿಕ್ಷೀತ್ ಮತ್ತು ನಾಗರಾಜ್ ಸಿ. ಪೂಜಾರಿ , ಸದಸ್ಯರಾಗಿ ಅನಿಲ್ ಪೂಜಾರಿ, ಧನರಾಜ ಪೂಜಾರಿ, ಜಯಶ್ರೀ ಎ. ಕೋಡಿ, ಉದಯ್ ಪೂಜಾರಿ, ಭಾಸ್ಕರ ಪೂಜಾರಿ, ಸುರೇಂದ್ರ ಪೂಜಾರಿ, ಚೇತನ್ ಪೂಜಾರಿ, ರವಿ ಪೂಜಾರಿ, ಶರಣ್ ಎಸ್ ಪೂಜಾರಿ, ಸುರೇಶ್ ಎನ್ ಪೂಜಾರಿ, ಡಿಂಪಲ್ ಅಮಿತ್ ಕುಮಾರ್, ಹರ್ಷದಾ ಹರೀಶ್ ಹೊಕ್ಕೊಳಿ, ಹರ್ಷದಾ ಪೂಜಾರಿ , ಪ್ರಥ್ವೀಶ್ ಎಸ್ ಪೂಜಾರಿ, ಶಿವಾನಿ ಪೂಜಾರಿ, ಶರಣ್ ಎಸ್.ಪೂಜಾರಿ, ರಕ್ಷೀತ್ ಪೂಜಾರಿ, ಭಾಸ್ಕರ್ ಪೂಜಾರಿ,ಸುರೇಶ್ ಪೂಜಾರಿ, ರಾಜೇಶ್ ಪೂಜಾರಿ, ಪಾಂಡುರಂಗ ಪೂಜಾರಿ ಅಯ್ಕೆಗೊಂಡರು.

ಧಾರ್ಮಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಅಶೋಕ ಎಮ್ ಪೂಜಾರಿ, ಉಪ ಕಾರ್ಯಾಧ್ಯಕ್ಷರಾಗಿ ಬಾಬು ಎ. ಪೂಜಾರಿ, ಕಾರ್ಯದರ್ಶಿಯಾಗಿ ಹರೀಶ್ ಕೆ ಹೊಕ್ಕೊಳಿ ಜೊತೆ ಕಾರ್ಯದರ್ಶಿಯಾಗಿ ರವಿ ಎನ್ ಪೂಜಾರಿ ಹಾಗೂ ಸದಸ್ಯರಾಗಿ ಗೋಪಾಲ ಎನ್ ಪೂಜಾರಿ, ಸುಧಾಕರ ಪೂಜಾರಿ ಆಲೂರು, ಆನಂದ ಕೆ ಪೂಜಾರಿ, ಶೇಖರ ಎನ್ ಬಿಲ್ಲವ, ಸುಹಾಸ್ ಬಿ ಪೂಜಾರಿ, ನಾಗರಾಜ ಪೂಜಾರಿ, ಕಲ್ಪನಾ ಎಸ್ ಬಿಲ್ಲವ, ದೀಪಾ ಜಿ ಪೂಜಾರಿ, ಯಶೋದಾ ಕೆ ಪೂಜಾರಿ,ಗುಣವಂತಿ ಎಮ್ ಪೂಜಾರಿ, ನಾಗಿಣಿ ಪೂಜಾರಿ, ರವಿ ಸಿ ಪೂಜಾರಿ ಭಜನಾ ಮಂಡಳಿಯ ಸಂಚಾಲಕರಾಗಿ ನಾಗರಾಜ್ ಪೂಜಾರಿ ಅಪ್ಪೇಡಿ ಅಯ್ಕೆ ಗೊಂಡರು.

ಸುರೇಶ್ ಪೂಜಾರಿ (ಗೌ.ಅಧ್ಯಕ್ಷರು)

ಸಿ.ಎ.ಪೂಜಾರಿ ( ಅಧ್ಯಕ್ಷರು )

ಎಸ್.ಕೆ.ಪೂಜಾರಿ ( ಉಪಾಧ್ಯಕ್ಷ)

ಬೇಬಿ ಅರ್.ಪೂಜಾರಿ ( ಉಪಾಧ್ಯಕ್ಷೆ )

ಸುಧಾಕರ ಸಿ.ಪೂಜಾರಿ ( ಗೌ.ಪ್ರ. ಕಾರ್ಯದರ್ಶಿ)

ಭಾಸ್ಕರ ಕೆ.ಪೂಜಾರಿ ( ಗೌ. ಪ್ರ. ಕೋಶಾಧಿಕಾರಿ)

ಸದಾನಂದ ಬಿ.ಪೂಜಾರಿ ( ಜತೆ. ಕಾರ್ಯದರ್ಶಿ)

ಸಂತೋಷ ಬಿ.ಪೂಜಾರಿ ( ಜತೆ. ಕಾರ್ಯದರ್ಶಿ)

ಜಯಶ್ರೀ ಎ. ಕೋಡಿ ( ಜತೆ. ಕೋಶಾಧಿಕಾರಿ)

ಗೋಪಾಲ್ ಎಸ್. ಪೂಜಾರಿ ( ಜತೆ. ಕೋಶಾಧಿಕಾರಿ)

ಸುಶೀಲಾ ಎಸ್.ಪೂಜಾರಿ ( ಮಹಿಳಾ ವಿಭಾಗದ ಕಕಾರ್ಯಾಧ್ಯಕ್ಷೆ)

ಉದಯ ಕೆ.ಪೂಜಾರಿ ( ಯುವ ಅಭುದ್ಯಯ ಕಾರ್ಯಾಧ್ಯಕ್ಷ)

ಅಶೋಕ ಎಂ.ಪೂಜಾರಿ ( ಧಾರ್ಮಿಕ ಸಮಿತಿ ಅಧ್ಯಕ್ಷರು )

Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರೀಕ್ಷಾ ಪುಷ್ಪರಾಜ್ ಪೂಂಜಾ ಗೆ ಶೇ 93.20 ಅಂಕ.

Mumbai News Desk

ಮಲಾಡ್   ಶ್ರೀ ಚಾಮುಂಡೇಶ್ವರಿ ಸೇವಾ ಸಂಸ್ಥೆಯ 12ನೇ ವಾರ್ಷಿಕ ಮಹಾಪೂಜೆ

Mumbai News Desk

ಶ್ರೀ ಮಹಿಷಮರ್ದಿನಿ ದೇವಸ್ಥಾನ ಟ್ರಸ್ಟ್ ಜಯರಾಜ್ ನಗರ ಬೊರಿವಿಲಿ ವಾರ್ಷಿಕ ಸಾರ್ವಜನಿಕ ಶನೀಶ್ವರ ಮಹಾಪೂಜೆ.

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಧಾರವಿ ಶಾಖೆಯಲ್ಲಿ 46 ನೇ ಸಂಸ್ಥಾಪನಾ ದಿನಾಚರಣೆ .

Mumbai News Desk

ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ : ಸೀರೆ, ವಜ್ರಾಭರಣ ಹಾಗೂ ಇನ್ನಿತರ ವಸ್ತುಗಳ ಪ್ರದರ್ಶನ ಮತ್ತು ಮಾರಾಟ,

Mumbai News Desk

ಡೊಂಬಿವಲಿ ಮಂಜುನಾಥ ವಿದ್ಯಾಲಯ ಕನ್ನಡ, ಆಂಗ್ಲ ಮಾಧ್ಯಮ ಶಾಲೆ ಎಸ್. ಎಸ್. ಸಿ. ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Mumbai News Desk