29 C
Mumbai
October 8, 2026
Mumbai News Kannada
ಮುಂಬಯಿ

ಜ್ಞಾನ ವಿಕಾಸ ಮಂಡಳ ಕಲ್ವಾ, ಇದರ ಆಡಳಿತದ ನ್ಯೂ ಇಂಗ್ಲಿಷ ಸ್ಕೂಲ್ ಗೆ, ಎಸ್ ಎಸ್. ಸಿ ಪರೀಕ್ಷೆಯಲ್ಲಿ ಶೇ 100 ಪಲಿತಾಂಶ.




2024-25 ನೇ ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ರಾಜ್ಯ , ಎಸ್ ಎಸ್ ಸಿ. ಪರೀಕ್ಷೆಯಲ್ಲಿ , ಕಲ್ವಾದಲ್ಲಿಯ ಜ್ಞಾನ ವಿಕಾಸ ಮಂಡಳದ ನ್ಯೂ ಇಂಗ್ಲಿಷ ಸ್ಕೂಲಿಗೆ ಈ ವರ್ಷವೂ ಶೇ 100 ಪಲಿತಾಂಶ ಬಂದಿದೆ. ಕಳೆದ 16 ವರ್ಷಗಳಿಂದ ಶೇ 100 ರಷ್ಟು ಫಲಿತಾಂಶ ಸಾಧಿಸಿ, ಇತಿಹಾಸ ನಿರ್ಮಿಸಿದ್ದಾರೆ. 291 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, 208 ಮಕ್ಕಳು ಡಿಸ್ಟಿಂಕ್ಷನ್ ಗಳಿಸಿದ್ದಾರೆ.
ಶೇಕಡಾ 90ಕ್ಕಿಂತಲೂ ಹೆಚ್ಚು ಅಂಕ ಗಳಿಸಿದವರ ಸಂಖ್ಯೆ 59.
ಉನ್ನತ ಸಾಧಕ ವಿದ್ಯಾರ್ಥಿಗಳು :
ಪ್ರಥಮ – ಕುಮಾರಿ ಆರ್ಯ ಜಾಧವ, ಮತ್ತು ಕುಮಾರ ಸಾರಂಗ ಪ್ರದೀಪ.
ದ್ವಿತೀಯ – ಕುಮಾರಿ ಆರಾಧ್ಯ, ಕುಮಾರಿ ಡಾಲಿ ಚಂದ್ರಕಾಂತ .
ತೃತೀಯ – ತನಿಷ್ಕಾ ಪಾಟೀಲ. ಮತ್ತು ಸಂಸ್ಕ್ರತಿ ಕೇಣಿ.

ಈ ಮಕ್ಕಳ ಅಸಾಧಾರಣ ಸಾಧನೆಗೆ ಸ್ಕೂಲಿನ ಆಡಳಿತ ಮಂಡಳಿಯ ಅಧ್ಯಕ್ಷ ವಿ ಎನ್ ಹೆಗಡೆ , ಕಾರ್ಯಾಧ್ಯಕ್ಷ ಶ್ರೀ ದೇಶಪಾಂಡೆ, ಸೆಕ್ರೆಟರಿ ಶ್ರೀ ಮುಗಳಿ, ಪ್ರಿನ್ಸಿಪಾಲ, ಶೀಜಾ ವರ್ಗೀಸ, ಉಪ ಪ್ರಾಂಶುಪಾಲ ನೇತ್ರಾ ಗಾಂವ್ಕರ್ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಲ್ಲದೇ ತಮ್ಮ ಶಾಲೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.



Related posts

ಕುಲಾಲ ಸಂಘ ಮುಂಬಯಿ – ಪೊಂಜೊವುಲೆನ ವಿಭಾಗೊಡ್ದು “ನಮ್ಮ ಸಂಸ್ಕೃತಿ – ತುಳುವೆರೆ ಆಯನ” ಸನ್ಮಾನ, ನಲಿಕೆ ರೂಪಕೊದ ಪಂತೊ

Mumbai News Desk

ಭಾರತ್ ಬ್ಯಾಂಕ್ ಭಾಯಂದರ್ ಶಾಖಾ ಅಧಿಕಾರಿ ವೀಣಾ ಆರ್. ಪೂಜಾರಿ ಸೇವಾ ನಿವೃತ್ತಿ.

Mumbai News Desk

ಏ.23 – 25: ಉಳೆಪಾಡಿ ಶ್ರೀ ಉಮಾಮಹೇಶ್ವರ ಮಹಾ ಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

Mumbai News Desk

ಗೋರೆಗಾಂವ್ ಪೂರ್ವ  ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ವಜ್ರ ಮಹೋತ್ಸವ, 

Mumbai News Desk

ಮುಂಬಯಿ : ಏನ್ ಸಿ ಪಿ ಮುಖಂಡ ಬಾಬಾ ಸಿದ್ಧಿಕ್ ಅವರನ್ನು ಗುಂಡಿಕ್ಕಿ ಹತ್ಯೆ

Mumbai News Desk

ಪನ್ವೇಲ್ ಕರ್ನಾಟಕ ಸಂಘದಲ್ಲಿ 18ನೇ ವರ್ಷದ ಗಣೇಶೋತ್ಸವ ಸಂಭ್ರಮ

Mumbai News Desk