ಡೊಂಬಿವಲಿ ಜ. 30 – ಮುಂಬಯಿಯ ಹಿರಿಯ ಪತ್ರಕರ್ತ, ಕರ್ನಾಟಕ ಮಲ್ಲ ದಿನಪತ್ರಿಕೆಯ ವರದಿಗಾರ ರವಿ ಬಿ ಅಂಚನ್ ಅವರ ಮಾತೃಶ್ರೀ ಶ್ರೀಮತಿ ಲಲಿತ ಬಿ. ಅಂಚನ್ ರವರು (84) ವಯೋ ಸಹಜ ಅಲ್ಪಕಾಲದ ಅಸೌಖ್ಯದಿಂದಾಗಿ ತಾ. 30-1-2025 ರ ಗುರುವಾರದಂದು ನಿಧನರಾಗಿರುವರು.
ಮೃತರು ಭಗವಾನ್ ಶ್ರೀ ನಿತ್ಯಾನಂದರ ಭಕ್ತೆಯಾಗಿದ್ದು ಮೂಲತ ಪಡುಬಿದ್ರಿ ಕಲ್ಲಟ್ಟೆ ಕಾಡಿಪಷ್ಣ ನಿವಾಸಿಯಾಗಿದ್ದು ಪುತ್ರ ರವಿ ಬಿ. ಅಂಚನ್, ಒರ್ವ ಪುತ್ರಿ, ಒರ್ವ ಸಹೋದರಿ, ಮೊಮ್ಮಕ್ಕಳ ಸಹಿತ ಅಪಾರ ಬಂಧು – ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯಲ್ಲಿ ಕರ್ನಾಟಕ ಸಂಘ ಡೊಂಬಿವಲಿಯ ಅಧ್ಯಕ್ಷರಾದ ಸುಕುಮಾರ್ ಶೆಟ್ಟಿ, ಕೋಶಾಧಿಕಾರಿ ತಾರಾನಾಥ ಅಮೀನ್, ಬಂಟರ ಸಂಘ ಮುಂಬಯಿ ಇದರ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಡಾ. ದಿವಾಕರ ಶೆಟ್ಟಿ ಇಂದ್ರಾಳಿ, ಬಂಟರ ಸಂಘ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಅನಂದ ಶೆಟ್ಟಿ ಎಕ್ಕಾರ್, ಉಪ ಕಾರ್ಯಾಧ್ಯಕ್ಷ ಪ್ರಭಾಕರ್ ಅರ್. ಶೆಟ್ಟಿ, ಮಾಜಿ ಕಾರ್ಯದ್ಯಕ್ಷ ರಾಜೀವ್ ಭಂಡಾರಿ, ಜತೆ ಕಾರ್ಯದರ್ಶಿ ಜಯಂತ್ ಶೆಟ್ಟಿ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಶೆಟ್ಟಿ ಪಡುಕುಡೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯೋಗಿನಿ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ತಜ್ವಲ್ ಶೆಟ್ಟಿ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ವಿಜಯ ಶೆಟ್ಟಿ ಸಜಿಪ ಗುತ್ತು, ಬಂಟರ ಸಂಘ ಭಿವಂಡಿ – ಬದ್ಲಾಪುರ ಪ್ರಾದೇಶಿಕ ಸಮಿತಿಯ ಸಂಚಾಲಕ ರವೀಂದ್ರ ವೈ ಶೆಟ್ಟಿ, ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿಯ ಗೌರವ ಅಧ್ಯಕ್ಷ ಮಂಜಪ್ಪ ಪೂಜಾರಿ, ಉಪ ಕಾರ್ಯಾಧ್ಯಕ್ಷರಾದ ಚಂದ್ರಹಾಸ ಪಾಲನ್, ಸಚಿನ್ ಪೂಜಾರಿ, ಕಾರ್ಯದರ್ಶಿ ಜೆ. ಜೆ. ಕೋಟ್ಯಾನ್, ಡೊಂಬಿವಲಿ ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ಅಜಿತ್ ಕೆ. ಶೆಟ್ಟಿ, ಕಾರ್ಯದರ್ಶಿ ಸತ್ಯೇಶ್ ಶೆಟ್ಟಿ, ಹೊಟೇಲ್ ಮೊರ್ಡನ್ ಶೈಲೇಶ್ ಶೆಟ್ಟಿ, ಹೋಟೆಲ್ ಗೌರವ್ ಹರೀಶ್ ಡಿ. ಶೆಟ್ಟಿ, ಹಿರಿಯರಾದ ರಾಧಾಕೃಷ್ಣ ಸ್ನಾಕ್ಸ್ ಕಾರ್ನರ್ ಭಾಸ್ಕರ್ ಶೆಟ್ಟಿ, ಹೋಟೆಲ್ ಸನ್ನಿ ದಿನೇಶ್ ಶೆಟ್ಟಿ, ಹೋಟೆಲ್ ಫೋರ್ ಸೀಸನ್ ಸತೀಶ್ ಶೆಟ್ಟಿ, ಹೋಟೆಲ್ ಉದ್ಯಮಿ ಅಡ್ವೆ ಅರುಣ್ ಶೆಟ್ಟಿ, ಮೋಹನ್ ಶೆಟ್ಟಿ, ಸುರೇಶ್ ಶೆಟ್ಟಿ ಶೃಂಗೇರಿ, ಅಯ್ಯಪ್ಪ ದೇವಸ್ಥಾನ ಅಜ್ದೆಪಾಡದ ಅಧ್ಯಕ್ಷರಾದ ಸದಾನಂದ ಶೆಟ್ಟಿ ಮತ್ತು ಸಮಿತಿ ಸದಸ್ಯರು, ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ಶನೀಶ್ವರ ಪೂಜಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಜತ್ತನ್, ಡೊಂಬಿವಲಿ ಕರ್ನಾಟಕ ಸಂಘ ಮಹಿಳಾ ವಿಭಾಗದ ಸದಸ್ಯೆಯರಾದ ದೀಪಾ ಪ್ರಭು, ಕುಸುಮ ಕೋಟ್ಯಾನ್, ಶಕುಂತಲಾ ಹೆಗ್ಡೆ, ಸುಜಯ ಹೆಗ್ಡೆ, ಅಶಾ ಸುವರ್ಣ ಮತ್ತಿತರರು, ಸಾಯಿನಾಥ್ ಮಿತ್ರ ಮಂಡಳಿಯ ಅಧ್ಯಕ್ಷ ಮೋಹನ್ ಸಾಲ್ಯಾನ್ ಮತ್ತು ಸದಸ್ಯರು, ಕುಲಾಲ ಸಂಘ ಥಾಣೆ – ಕಸರ – ಕರ್ಜತ್ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ್ ಮೂಲ್ಯ, ಸಂಘಟನಾ ಕಾರ್ಯದರ್ಶಿ ಕೃಷ್ಣ ಬಂಗೇರ ಮತ್ತು ಸದಸ್ಯರು, ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್ ಇದರ ಚಂದ್ರಶೇಖರ ಗುರುಸ್ವಾಮಿ, ಮೋಗವಿರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಡೊಂಬಿವಲಿ ಸ್ಥಳೀಯ ಸಮಿತಿಯ ಉಪಾಧ್ಯಕ್ಷ ಬಾಬು ಮೋಗವೀರ, ರಾಧಾಕೃಷ್ಣ ಶನೀಶ್ವರ ಮಂದಿರದ ಹಿರಿಯ ಸದಸ್ಯ ಮಾಧವ ಪೂಜಾರಿ, ಜಗಜ್ಯೋತಿ ಕಲಾವೃಂದದ ಉಪಾಧ್ಯಕ್ಷ ಜಯಕರ ಶೆಟ್ಟಿ ಪಡುಕುಡೂರು ಮತ್ತು ಸಮಿತಿ ಸದಸ್ಯರು, ಜೈ ಭವಾನಿ ಶನೀಶ್ವರ ಮಂದಿರದ ಗೌ. ಅಧ್ಯಕ್ಷರಾದ ರವಿ. ಸುವರ್ಣ, ಗುರುನಾರಾಯಣ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ವಸಂತ ಸುವರ್ಣ, ಸಿರಿನಾಡ ವೆಲ್ಪಫೇರ್ ಅಸೋಸಿಯೇಷನ್ ಉಪಾಧ್ಯಕ್ಷ ಅಜೇಕಾರ್ ಜಯ ಶೆಟ್ಟಿ, ಪಡುಕುಡೂರು ಎಂ. ಡಿ. ಅಧಿಕಾರಿ ಯೂತ್ ಕ್ಲಬ್ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡುಕುಡೂರು, ಮತ್ತು ಅತ್ಮೀಯರಾದ ಮುಂಡ್ಕೂರ್ ಅಶೋಕ್ ಶೆಟ್ಟಿ, ಪುಷ್ಪರಾಜ್ ಅಮೀನ್, ಕುಶಲ್ ಕೋಟ್ಯಾನ್, ಸತೀಶ್ ಕುಕ್ಯಾನ್, ಪ್ರಭಾಕರ್ ಕೋಟ್ಯಾನ್, ಮಹೇಂದ್ರ ಕೋದ್ರೆ, ಭರತ್ ಹೆಜ್ಮಾಡಿ, ಭಾಸ್ಕರ ಪೂಜಾರಿ, ಕೇಶವ ಸುವರ್ಣ, ಉದಯಶೆಟ್ಟಿ ಅಜ್ದೆಪಾಡ, ದಯಾನಂದ ಶೆಟ್ಹಿ ನೀರೆ, ಹೇಮಚಂದ್ರ ಪೂಜಾರಿ, ಮಂಜುನಾಥ ದೇವಾಡಿಗ, ಪತ್ರಕರ್ತ ಗುರುರಾಜ ಪೋತನಿಸ, ಪರಿಸರದ ಹೆಚ್ಚಿನ ಎಲ್ಲಾ ಸಂಘ- ಸಂಸ್ಥೆಯ ಪದಾಧಿಕಾರಿಗಳು, ಹೋಟೆಲ್ ಉದ್ಯಮಿಗಳು, ಕರ್ನಾಟಕ ಮಲ್ಲದ ಸಿಬ್ಬಂದಿ ವರ್ಗ ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
