
ಕನ್ನಡಿಗರ ಸ್ನೇಹ ಬಳಗ ಸಂಸ್ಥಾ (R) ಡೊಂಬಿವಲಿ ಠಾಣಾ ಜಿಲ್ಲಾ ಇದರ ವತಿಯಿಂದ ಫೆಬ್ರವರಿ ತಿಂಗಳ 26 ನೇ ತಾರೀಕು ಮಹಾಶಿವರಾತ್ರಿ ಹಬ್ಬದ ನಿಮಿತ್ತ ಶಿವ ಭಕ್ತಾದಿಗಳಿಗೆ ಹಣ್ಣು ಹಂಪಲುಗಳನ್ನು ಓಂ ಶಿವದರ್ಶನ ಸೋಸೈಟಿ, ಶಿವ ಮಂದಿರದ ಎದುರಿಗೆ, ಪಾತರ್ಲಿ ರೋಡ್, ಡೊಂಬಿವಲಿ ಪೂರ್ವ ಇಲ್ಲಿ ಬೆಳಿಗ್ಗೆ 11.30 ರಿಂದ ವಿತರಿಸಲಾಗುವುದು.
ಎಲ್ಲಾ ಶಿವ ಭಕ್ತಾದಿಗಳು ಬಂದು ಕಾರ್ಯಕ್ರಮವನ್ನು ಒಳ್ಳೆಯ ರೀತಿಯಿಂದ ನೆರವೇರಿಸಿ ಕೊಡಬೇಕು ಹಾಗೂ ನಮ್ಮ ಸೇವೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಅನ್ನು ಚಂದಗಾಣಿಸಿ ಕೊಡಬೇಕಾಗಿ ಮಾನ್ಯ ಅಧ್ಯಕ್ಷರಾದ ಪ್ರಕಾಶ್ ಆರ್ ಶೆಟ್ಟಿ ಡೊಂಬಿವಲಿ ಇವರು ಸಮಾಜದ ಬಂಧು ಬಾಂಧವರಲ್ಲಿ ವಿನಂತಿಸಿ ಕೊಂಡಿದ್ದಾರೆ