
ಬಾಂಡೂಪ್ ಪಶ್ಚಿಮದ ಸರ್ವೋದಯ ನಗರದ ನಿವಾಸಿ
ಮೊಗವೀರ ಮಹಾಜನ ಸೇವ ಸಂಘ ಬಗ್ವಾಡಿ ಹೋಬಳಿಯ ಥಾಣೆ ಸ್ಥಳೀಯ ಸಮಿತಿಯ ಸಕ್ರಿಯ ಸದಸ್ಯ ಶೇಖರ್ ನಾಯ್ಕ್ (51)ಮಾ 22 ರಂದು ಅನಾರೋಗ್ಯದಿಂದ ಕುಂದಾಪುರದ ತಮ್ಮ ಸ್ವಹಗ್ರಹದಲ್ಲಿ
ನಿಧನರಾಗಿದ್ದಾರೆ .
ಮೃತರು ಪತ್ನಿ ಗುಲಾಬಿ, ಎರಡು ಗಂಡು ಮಕ್ಕಳ್ಳಾದ ಪ್ರಜ್ವಲ್, ಪ್ರತೀಕ್ಷ , ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ .
ಇವರ ನಿಧನಕ್ಕೆ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ,
ಗೌರವ ಅಧ್ಯಕ್ಷರಾದ ಸುರೇಶ್ ಕಾಂಚನ್,ಮಾಜಿ ಅಧ್ಯಕ್ಷರಾದ ಮಹಾಬಲ ಕುಂದರ್,
ಪ್ರಧಾನ ಕಾರ್ಯದರ್ಶಿ ಗಣೇಶ ಮೆಂಡನ್,ಥಾಣೆಯ ಸ್ಥಳೀಯ ಗೌರವ ಕಾರ್ಯಧ್ಯಕ್ಷ ಗೋಪಾಲ್ ಮೊಗವೀರ ಕಾರ್ಯಾಧ್ಯಕ್ಷ ಗೋಪಾಲ್ ಚಂದನ್ ಮತ್ತು ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತಪಡಿಸಿದರು.