ಕೋಡಿಕಲ್: ವಿಶ್ವ ಭಾರತಿ ಫ್ರೆಂಡ್ಸ್ ಸರ್ಕಲ್ (ರಿ) ಇದರ ವಾರ್ಷಿಕ ಮಹಾಸಭೆಯು ಎ 13 ನೇ ಆದಿತ್ಯವಾರ ಸಂಸ್ಥೆಯ ಕಚೇರಿಯಲ್ಲಿ ಮಾಜಿ ಅಧ್ಯಕ್ಷರಾದ ರಾಮಕೃಷ್ಣ ಜೋಕಟ್ಟೆ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರ ಮಂಡನೆ ಹಾಗೂ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳು ನೇಮಕ ನಡೆಯಿತು. ವಿಶ್ವ ಭಾರತಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಶೀನನಾಯ್ಕ್ ಪರ್ಪುಲಾಡಿ. ಗೌರವಾಧ್ಯಕ್ಷರಾಗಿ ಯೋಗೀಶ್ ಕಲ್ಪನೆ. ಉಪಾಧ್ಯಕ್ಷರಾಗಿ ರಮೇಶ್ ಕುಮಾರ್ .ಪ್ರಧಾನ ಕಾರ್ಯದರ್ಶಿಯಾಗಿ ಪುರುಷೋತ್ತಮ್ ನಾಯ್ಕ್ .ಕೋಶಾಧಿಕಾರಿಯಾಗಿ ಸುಜನ್ ಕುಮಾರ್. ಗೌರವ ಸಲಹೆಗಾರರಾಗಿ ರಾಮಕೃಷ್ಣ ಜೋಕಟ್ಟೆ ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಕೋಡಿಕಲ್ ಹಾಗೂ 10 ಜನ ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆಗೊಂಡಿತು ಲೆಕ್ಕಪತ್ರವನ್ನು ಶಿವಪ್ರಸಾದ್ ಶೆಟ್ಟಿ ಮಂಡಿಸಿದರು ರಾಜೇಶ್ ಸಾಲಿಯಾನ್ ಸ್ವಾಗತ ಗೈದರು ರಾಜೇಶ್ ಕುಡ್ಲ ಧನ್ಯವಾದ ಸಮರ್ಪಣೆ ನೆರವೇರಿಸಿದರು.
B. Dinesh Kulal
Mob.: 9821868674