ಮಹಾರಾಷ್ಟ್ರ 2024 – 25 ನೇ ಸಾಲಿನ ಎಸ್.ಎಸ್.ಸಿ ಪರೀಕ್ಷೆಯಲ್ಲಿ ಭಾಯಂದರ್ ಪೂರ್ವ ಸೈಂಟ್ ಪ್ರಾನ್ಸಿಸ್ ಸ್ಕೂಲ್ ನ ಮಾ. ರಕ್ಷಿತ್ ಸತೀಶ್ ಶೆಟ್ಟಿ 93.60% ಅಂಕ ಗಳಿಸಿರುತ್ತಾನೆ.
ಈತ ಮೂಲತಃ ಪಡುಕೊಣಾಜೆ ಕಾಪುಮನೆ ಸತೀಶ್ ಶೆಟ್ಟಿ ಹಾಗೂ ಮಿಯ್ಯಾರು ಶ್ರೀ ಈಶ್ವರ ಪ್ರಸಾದ ಮನೆ ಸುನೀತಾ ಶೆಟ್ಟಿ ದಂಪತಿಯ ಪುತ್ರ.

previous post