September 6, 2026
Mumbai News Kannada
ಮುಂಬಯಿ

ಥಾಣೆ ಶ್ರೀ ಮಂತ್ರದೇವತೆ ಸನ್ನಿಧಿಯಲ್ಲಿ 4ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ,





ಥಾಣೆ, ಡಿ 4- ಥಾಣೆ ಶ್ರೀ ಮಂತ್ರದೇವತೆ ಸನ್ನಿಧಿಯಲ್ಲಿ 4ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವವು ನ.30 ರಂದು ಗುರುವಾರ , ನಿಶಿಗಂಧ, ಕೋ – ಆಪ್ ಹೌಸಿಂಗ್ ಸೊಸೈಟಿ, ಶ್ರೀನಗರ ಪೊಲೀಸ್ ಸ್ಟೇಶನ್, ವೈಶಾಲಿನಗರ, ಥಾಣೆ ಇಲ್ಲಿ ಜರಗಿತು.

ಅಂದು ಬೆಳಿಗ್ಗೆ  ಮೆರವಣಿಗೆಯಲ್ಲಿ ಮಂತ್ರದೇವತೆಯ ಭಂಡಾರ ನೂತನ ಗೃಹಕ್ಕೆ ಆಗಮನ, ಸಂಜ ಶ್ರೀಕಾಂತ್ ಭಟ್ ಬಳಗದವರಿಂದ ಸುದರ್ಶನ ಹೋಮ, ವಾಸ್ತು ಬಲಿ, ವಾಸ್ತು ಪೂಜೆ ನಡೆಯಿತು.

ಮರುದಿನ ಡಿ.1 ರಂದು ಶುಕ್ರವಾರ ಬೆಳಿಗ್ಗೆ  ಮಂತ್ರದೇವತೆಯ ಪುನಃಪ್ರತಿಷ್ಠೆ, ಬಳಿಕ ಗಣಹೋಮ, 1ಯ ನಂತರ ಶ್ರೀ ಸತ್ಯನಾರಾಯಣ ಪೂಜೆ  ಮಹಾಪೂಜೆ, ಅಪರಾಹ್ನ  ಮಂತ್ರದೇವತೆಯ ವಾರ್ಷಿಕ ದರ್ಶನ ಸೇವೆ ಯ ನಡೆಯಿತು.

ದೈವಪಾತ್ರಿಯಾಗಿ ಕಟಪಾಡಿ ಸನ್ನಿದ್ ಪೂಜಾರಿ, ಮಧ್ಯಸ್ಥರಾಗಿ ಊರಿನ ಮಂಗಲ್ಲಿ ಮಠ ಜಗದೀಶ್‌ ಮೂಲ್ಯರವರು ಸಹಕರಿಸಿದರು..

ಹರೀಶ ಪೂಜಾರಿ ಮತ್ತು ತಂಡದವರು ವಾಲಗ ಸೇವೆಯನ್ನು ನಡೆಸಿದರು.

ಈ ಪೂಜೆಯಲ್ಲಿ  ಥಾಣೆ  ಪರಿಸರದ ಉದ್ಯಮಿಗಳು ಸಮಾಜ ಸೇವಕರು . ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಾದಿಗಳಿಗೆ ದೈವದ ಸಿರಿಮುಡಿ ಗಂಧಪ್ರಸಾದವನ್ನು ದರೆಗುಡ್ಡೆ  ಪ್ರಸಾದ್‌ ಪೂಜಾರಿ ಹಾಗೂ ಕುಟುಂಬಸ್ಥರು ಹಾಳೆಕಟ್ಟೆ ( ಕಲ್ಮಾ) ನೀಡಿದರು.

.

.



Related posts

ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ಕಾಮೋಠೆ: ಜನಪದ ವೈಭವದೊಂದಿಗೆ ನೆರವೇರಿದ ‘ಆಟಿಡೊಂಜಿ ದಿನ’

Mumbai News Desk

ಬಂಟ್ಸ್ ನ್ಯಾಯ ಮಂಡಳಿ ಮುಂಬಯಿ : ನೂತನ ಅಧ್ಯಕ್ಷರಾಗಿ  ಅಂತರಾಷ್ಟ್ರೀಯ ಕಬ್ಬಡಿ ತೀರ್ಪುಗಾರ ಜಯ ಎ ಶೆಟ್ಟಿ ಶಿಮಂತೂರು  ಆಯ್ಕೆ,

Mumbai News Desk

ಫೋರ್ಟ್ ವಿದ್ಯಾದಾಯಿನಿ ಸಭಾ(ರಿ), ಮುಂಬಯಿ ಇದರ 105 ನೇ ವಾರ್ಷಿಕ ಮಹಾಸಭೆ.

Mumbai News Desk

ಬಂಟರ ಸಂಘ ಮುಂಬಯಿ,  ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಅಷ್ಟಾದಶ ಸಂಭ್ರಮ

Mumbai News Desk

 ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ  ಬಾಳ-ಕಾಟಿಪಳ್ಳ, ಮುಂಬೈ ಪ್ರವಾಸದ ಉದ್ಘಾಟನೆ, ಸನ್ಮಾನ

Mumbai News Desk

ಭಾಂಡುಪ್ ಪಿಂಪಾಲೇಶ್ವರ ಮಹಾದೇವ ಮಂದಿರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ.

Mumbai News Desk