ಮುಂಬಯಿ : ಬ್ಯಾಡ್ಮಿಂಟನ್ ಸಾಧಕಿ ದಿಯಾ ಮನೋಜ್ ಶೆಟ್ಟಿ ಯವರನ್ನು ಇತ್ತೀಚೆಗೆ ಮಾಜಿ ಸಂಸದ ಗೋಪಾಲ್ ಶೆಟ್ಟಿ ದಂಪತಿಯವರು ತಮ್ಮ ಮನೆಗೆ ಆಮಂತ್ರಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ಡಾ. ಪಿ. ವಿ. ಶೆಟ್ಟಿ, ಖ್ಯಾತ ಹೋಟೇಲು ಉದ್ಯಮಿಗಳಾದ ರವೀಂದ್ರ ಎಸ್. ಶೆಟ್ಟಿ, ಉದ್ಯಮಿ
ಹರೀಶ್ ಶೆಟ್ಟಿ ಎರ್ಮಾಳ್ ಮೊದಲಾದವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ದಿಯಾ ಮನೋಜ್ ಶೆಟ್ಟಿ ಈಗಾಗಲೇ ದೇಶದ ವಿವಿದೆಡೆ ಸುಮಾರು ಹತ್ತು ರಾಜ್ಯಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಸಿದ್ದು ಹಲವಾರು ಚಿನ್ನದ ಪದಕ, ಕಂಚಿನ ಪದಕ, ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ.
B. Dinesh Kulal
Mob.: 9821868674




