ಮುಂಬಯಿ ಜು8.ಗೋರೆವಾಂವ್ ಪೂರ್ವದ ಸಹಕಾರವಾಡಿಯ ತುಳು ಕನ್ನಡಿಗರಿಂದ ಸ್ಥಾಪಿಸಲ್ಪಟ್ಟ ಸಂಸ್ಥೆ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ ಗುರು ಪೂರ್ಣಿಮೆ ಆಚರಣೆ ಜು 10.ರಂದು ನಡೆಯಲಿದೆ.
ಜು10. ಗುರುವಾರ ಬೆಳಿಗ್ಗೆ 7.16 : “ಏಕ ಭಜನಾ ಮಂಗಲೋತ್ಸವ”
ಬೆಳಿಗ್ಗೆ 8.00 ರಿಂದ ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀಜಿಯವರ ಮೂರ್ತಿ ಅಭಿಷೇಕ 8.30 & ತೀರ್ಥ ಪ್ರಸಾದ. 9.30 ರಿಂದ: “ಭಜನ್ ಕೀರ್ತನ” 11.30.ದೇವಾನಂದ್ ಸುವರ್ಣ & ಟ್ರೂಪ್ ಮತ್ತು ಶ್ರೀ ಸದ್ಗುರು ಭಜನಾ ಸಮಿತಿಯಿಂದ ಭಜನೆ.ಮಧ್ಯಾಹ್ನ 12.30 ರಿಂದ ಅನ್ನ ಸಂತರ್ಪಣೆ.ಮಧ್ಯಾಹ್ನ 3.00 ಗಂಟೆಗೆ ರತ್ನಮ್ಮ ದೇವಪ್ಪ ಗೌಡ ಹೆಗ್ಗೋಡು, ತೀರ್ಥಹಳ್ಳಿ ಅವರು ಮಕ್ಕಳಿಂದ . ಮತ್ತು ದಿ. ವೀರಮ್ಮ ಮೂಲ್ಯ ಅವರು ಮಕ್ಕಳಿಂದ ಅನ್ನಸಂತರ್ಪಣೆ.
ಸಂಜೆ 6.00 ರಿಂದ: ವಿವಿಧ ಮನರಂಜನಾ ಕಾರ್ಯಕ್ರಮ ರಾತ್ರಿ 9.00 ಯುವ ಘಟಕದ ಸದಸ್ಯರಿಂದ “ಸದ್ಗುರುಗಳ ಗೀತೆ”ನಡೆಳಿದೆ
ಈ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಗೌರವ ಅಧ್ಯಕ್ಷ ಮೋಹನ್ ಪೂಜಾರಿ. ಅಧ್ಯಕ್ಷ ರಘು ಮೂಲ್ಯ ಕಾರ್ಯದರ್ಶಿ ಸಂತೋಷ್ ಸಾಲಿಯಾನ್. ಕೋಶಧಿಕಾರಿ ಬಬಿತ ಕೋಟ್ಯಾನ್ ಮತ್ತಿತರ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.
–
B. Dinesh Kulal
Mob.: 9821868674




