ಸಾಂತಾಕ್ರೂಜ್ ಶ್ರೀ ಪೇಜಾವರ ಮಠದಲ್ಲಿ ಶೀರೂರು ಪರ್ಯಾಯೋತ್ಸವ – 2026 ಪೂರ್ವಭಾವಿ ಸಭೆ
ಭಕ್ತರ ಸೇವೆಯೇ ಪರ್ಯಾಯ: ಶೀರೂರು ವೇದವರ್ಧನತೀರ್ಥ ಶ್ರೀ ಮುಂಬಯಿ,ಸೆ.13.:ಭಕ್ತರಕಷ್ಟ-ಕಾರ್ಪಣ್ಯ ಗಳನ್ನು ಆಲಿಸುವುದು ಬಹುದೊಡ್ಡ ಸೇವೆ ಯಾಗುತ್ತದೆ. ಎಲ್ಲ ಭಾರ ಸೇವೆಯೇ ಪರ್ಯಾಯ ಅಂದರೆ ಭಕ್ತರ ವರ್ಯಾಯ ವಾಗಿದೆ. ಭಕ್ತರೆಲ್ಲರ ಜವಾಬ್ದಾರಿಯೇ ಈ ಪರ್ಯಾಯದ ಸೇವೆಯಾಗಿದೆ....

