34 C
Mumbai
March 6, 2026
Mumbai News Kannada
ಪ್ರಕಟಣೆ

ನ.29 ರಂದು ವಿನಾಯಕ ಸೇವಾ ಸಮಿತಿ ವತಿಯಿಂದ ಡೊಂಬಿವಲಿಯಲ್ಲಿ ‘ಶನಿ ಮಹಾಪೂಜೆ’





ಡೊಂಬಿವಲಿ (ಪಶ್ಚಿಮ): ಇಲ್ಲಿನ ವಿನಾಯಕ ಸೇವಾ ಸಮಿತಿ ವತಿಯಿಂದ ಡೊಂಬಿವಲಿಯ ಉಮೇಶ ನಗರದಲ್ಲಿರುವ ಉಮಾ ಹೋಟೆಲ್ ಆವರಣದಲ್ಲಿ 6ನೇ ವರ್ಷದ ‘ಶನಿ ಮಹಾಪೂಜೆ’ ಯನ್ನು ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಆಚರಿಸಲು ಸಿದ್ಧತೆ ನಡೆಸಿದೆ.

ಸ್ವಸ್ತಿಶ್ರೀ ಶುಭಕೃತ್ ನಾಮ ಸಂವತ್ಸರದ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ದಿನ, ಅಂದರೆ ದಿ: 29.11.2025ನೇ ಶನಿವಾರದಂದು ಈ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

​ ಭಕ್ತಾಭಿಮಾನಿಗಳನ್ನು ಸಹಕುಟುಂಬ ಹಾಗೂ ಬಂಧು-ಮಿತ್ರ ಸಮೇತ ಬಂದು ಶ್ರೀದೇವರ ಕೃಪೆಗೆ ಪಾತ್ರರಾಗಿ ತೀರ್ಥಪ್ರಸಾದವನ್ನು ಸ್ವೀಕರಿಸಬೇಕೆಂದು ಸಮಿತಿಯ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ..

ಕಾರ್ಯಕ್ರಮಗಳ ವಿವರ:

ಸಮಯಕಾರ್ಯಕ್ರಮ
ಬೆಳಿಗ್ಗೆ 12:00ಶನಿದೇವರ ಕಲಶ ಪ್ರತಿಷ್ಠೆ
ಮಧ್ಯಾಹ್ನ 12:30ಸಂಪೂರ್ಣ ಶನಿಗ್ರಂಥ ಪಾರಾಯಣ (ಯಕ್ಷಗಾನ ಹಿಮ್ಮೇಳನದಲ್ಲಿ)
ಸಾಯಂ 07:00ಭಜನೆ
ರಾತ್ರಿ 07:30ಮಂಗಳಾರತಿ – ತೀರ್ಥಪ್ರಸಾದ
ರಾತ್ರಿ 08:30ಮಹಾಪ್ರಸಾದ (ಅನ್ನ ಸಂತರ್ಪಣೆ)

ಸ್ಥಳ: ಉಮಾ ಹೋಟೆಲ್, ಉಮೇಶ ನಗರ, ಡೊಂಬಿವಲಿ (ಪಶ್ಚಿಮ).

ಸಂಘಟಕರು: ವಿನಾಯಕ ಸೇವಾ ಸಮಿತಿ (ಮೆನೆಜಿಂಗ ಕಮಿಟಿ)

ಸಂಪರ್ಕ:

  • ​Co. ಸುವರ್ಣಾ ಟೆಲ‌ರ್, ಉಮೇಶ ನಗರ ನಾಕಾ, ರೇತಿ ಬಂದರ ರೋಡ್, ಡೊಂಬಿವಲಿ ಪಶ್ಚಿಮ.
  • ​ದೂರವಾಣಿ ಸಂಖ್ಯೆಗಳು: 9323032503 / 8097137106.



Related posts

ಸಾಂತಾಕ್ರೂಸ್ :  ಶ್ರೀ ಮಂತ್ರ ದೇವಿ ದೇವಸ್ಥಾನದಲ್ಲಿ ಅ 3 ರಿಂದ 11 ವರೆಗೆ ನವರಾತ್ರಿ ಉತ್ಸವ.

Mumbai News Desk

ಕರ್ನಾಟಕ ಸಂಘ, ಕಲ್ಯಾಣ: ಮಾ.8 ರಂದು ಮಹಿಳಾ ದಿನಾಚರಣೆ

Mumbai News Desk

ಬ್ರಹ್ಮ ಶೀ ನಾರಾಯಣ ಗುರುಗಳ ದಂತ [ದಿವ್ಯ ದಂತ] ಪ್ರದರ್ಶನ

Mumbai News Desk

     ಜೂ  ೧೬ :  ಶನಿ ಮಹಾತ್ಮ ಚಾರಿಟೇಬಲ್ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ   ಪುಸ್ತಕ,   ಸಾಮಗ್ರಿಗಳ  ವಿತರಣೆ

Mumbai News Desk

ಫೆ 29 ರಿಂದ ಮಾ 2 ರ ವರಗೆ ಡೊಂಬಿವಲಿ ಶ್ರೀ ಜೈ ಭವಾನಿ ಶನೀಶ್ವರ ಮಂದಿರದ ಅಷ್ಟಬಂಧ ಪುನರ್‌ ಪ್ರತಿಷ್ಠಾ ಮಹೋತ್ಸವ

Mumbai News Desk

ಡಿ.9 ರಂದು ಶ್ರೀ ಸದ್ಗುರು ಶನೇಶ್ವರ ಸೇವಾ ಸಮಿತಿ ಕಾಂದಿವಲ ಇದರ ವತಿಯಿಂದ 49ನೇ ವಾರ್ಷಿಕ ಶ್ರೀ ಶನೀಶ್ವರ ಗ್ರಂಥಪಾರಾಯಣ ಮಹೋತ್ಸವ 

Mumbai News Desk