30 C
Mumbai
September 29, 2026
Mumbai News Kannada
ಸುದ್ದಿ

ಮೂಲ್ಕಿ : ಶಶಿಕಲಾ ಕೋಟ್ಯಾನ್ ನಿಧನ



ಮೂಲ್ಕಿ ಚಿತ್ರಾಪು ಗಜನಿ ಪ್ರತಿಷ್ಠಿತ ಮನೆತನದ ಆದರ್ಶ ಗೃಹಿಣಿ, ಮೂಲ್ಕಿ ಪುರಸಭೆಯ ಮಾಜಿ ಸದಸ್ಯೆ, ಕಾಂಗ್ರೆಸ್ ಪಕ್ಷದ ಹಿರಿಯ ಮಹಿಳಾ ಶಕ್ತಿ, ಕೊಡುಗೈ ದಾನಿ ಹಾಗೂ ಮುಲ್ಕಿ ನಗರ ಪಂಚಾಯತ್ ಸದಸ್ಯರಾದ ಯೋಗೀಶ್ ಕೋಟ್ಯಾನ್ ಅವರ ತಾಯಿ ಶ್ರೀಮತಿ ಶಶಿಕಲಾ ಎಸ್. ಕೋಟ್ಯಾನ್ ಅವರು ಇಂದು (ಮೇ. 3)ಮುಂಜಾನೆ ನಿಧನ ಹೊಂದಿದರು.

ಮೃತರ ಅಂತಿಮ ವಿಧಿ ವಿಧಾನಗಳು ಇಂದು ಅಪರಾಹ್ನ 3 ಗಂಟೆಗೆ ಅವರ ಸ್ವಗೃಹ ಮೂಲ್ಕಿ ಚಿತ್ರಾಪು ಇಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಪ್ರಕಟನೆ ತಿಳಿಸಿದೆ.



Related posts

ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ.

Mumbai News Desk

ಮುಲ್ಕಿ ವಿಜಯ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಮಿನಾ ಆಳ್ವ ಆಯ್ಕೆ 

Mumbai News Desk

ಶ್ಲೋಕಾ ಸಂತೋಷ್ ಶೆಟ್ಟಿ  ಪನ್ವೆಲ್ ಯವರಿಂದ ಭರತನಾಟ್ಯ ರಂಗ ಪ್ರವೇಶ

Mumbai News Desk

ಬಂಟ್ಸ್ ಫೋರಮ್ ಮೀರಾ-ಭಾಯಂದರ್ ವತಿಯಿಂದ ತಿರುಪತಿ ಯಾತ್ರೆ

Mumbai News Desk

ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಗೆ, ಮೇ 12ಕ್ಕೆ ಮತ್ತೆ ಮಾತುಕತೆ; ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟನೆ

Mumbai News Desk

ಬಂಟ್ವಾಳ : ನೇತ್ರಾವತಿ ನದಿ ದಡದಲ್ಲಿ ಅನಾಥವಾಗಿ ಬಿದ್ದ ನೂರಾರು ಆಧಾರ್ ಕಾರ್ಡ್‌ಗಳು – ತನಿಖೆಗೆ ಯು.ಟಿ. ಖಾದರ್ ಸೂಚನೆ.

Mumbai News Desk