27.8 C
Mumbai
August 7, 2026
Mumbai News Kannada
ಸುದ್ದಿ

ಮುಂಬೈ : ಶ್ರೇಯಸ್ ಆರ್ ಪೂಜಾರಿ ಗೆ Jee Main ನಲ್ಲಿ ಶೇ. 99.36, ಎಚ್ ಎಸ್ ಸಿ ಯಲ್ಲಿ ಶೇ.89 ಅಂಕ





2025-26ನೇ ಶೈಕ್ಷಣಿಕ ಸಾಲಿನ ಎಚ್ ಎಸ್ ಸಿ(12ನೇ ತರಗತಿ) ಪರೀಕ್ಷಾ ಫಲಿತಾಂಶದಲ್ಲಿ ಜೈ ಹಿಂದ್ ಕಾಲೇಜ್ ಚರ್ಚ್ ಗೇಟ್ ವಿದ್ಯಾರ್ಥಿ ಶ್ರೇಯಸ್ ಪೂಜಾರಿ ಶೇ.89 ಅಂಕ ಹಾಗೂ Jee Main ನಲ್ಲಿ ಶೇ. 99.36 ಅಂಕ ಪಡೆದು ಅತ್ಯುತಮ ಸಾಧನೆ ಮಾಡಿದ್ದಾನೆ.
ಇವರು ನೆಪೆನ್ಸಿ ರೋಡ್ ನಿವಾಸಿ ರಾಘು ಪೂಜಾರಿ – ಲೀಲಾವತಿ ಪೂಜಾರಿ ದಂಪತಿಯ ಸುಪುತ್ರ.



Related posts

ಜಾಗತಿಕ ಬಂಟರ ಸಂಘಗಳ ಒಕ್ಕೂಟದ.ಮಹಾ ನಿರ್ದೇಶಕರಾಗಿ  ಉದ್ಯಮಿ, ಮೀರಾ ಭಯಂಧರ್ ನ್ ಮಾಜಿ ನಗರ ಸೇವಕ ಅರವಿಂದ್ ಆನಂದ್ ಶೆಟ್ಟಿ ಆಯ್ಕೆ,

Mumbai News Desk

ರಾಷ್ಟ್ರೀಯ ಫುಟ್ಬಾಲ್ ಆಟಗಾರ ರವೀಂದ್ರನಾಥ ಶೆಟ್ಟಿ ನಿಧನ

Mumbai News Desk

ರಾಮ ಮಂದಿರ ದೇಣಿಗೆ ದುರುಪಯೋಗ ತನಿಖೆಯನ್ನು ಸ್ವಾಗತಿಸಿದ ಪೇಜಾವರ ಶ್ರೀಗಳು

Mumbai News Desk

ಆನಂದ ಶೆಟ್ಟಿ ಎಕ್ಕಾರ್ ಬಂಟರ ಸಂಘ ಮುಂಬಯಿ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಅಯ್ಕೆ

Mumbai News Desk

ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಹಿರಿಯ ಸದಸ್ಯ ಬೋರಿವಲಿ ಪದ್ಮನಾಭ್ ಎ ಶೆಟ್ಟಿ ನಿಧನ 

Mumbai News Desk

ಮೊಗವೀರ ಪ್ರೀಮಿಯರ್ ಲೀಗ್ (MPL 2026): ಹರಾಜು ಪ್ರಕ್ರಿಯೆ ಯಶಸ್ವಿ; ₹4 ಲಕ್ಷಕ್ಕೆ ಕುಂದಾಪುರ ಲೆಜೆಂಡ್ಸ್ ಮುಂಚೂಣಿಯಲ್ಲಿ

Mumbai News Desk