
ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಕಛೇರಿಯಲ್ಲಿ
22/02/2025, ಶನಿವಾರ ಮಧ್ಯಾಹ್ನ 12.00 ಗಂಟೆಗೆ ವಾರ್ಷಿಕ ಶನಿಗ್ರಂಥ ಪಾರಾಯಣ ನಡೆಯಲಿದೆ.
ಮದ್ಯಾಹ್ನ 12.00 ಗಂಟೆಗೆ ಕಳಶ ಪ್ರತಿಷ್ಠೆ ನಂತರ ಶ್ರೀ ಶನಿ ಗ್ರಂಥ ಪಾರಾಯಣ
ಸಂಜೆ 7.00 ಗಂಟೆಗೆ ಮಹಾಮಂಗರತಿ – ತೀರ್ಥ ಪ್ರಸಾದ ವಿತರಣೆ ಮತ್ತು ಅನ್ನದಾನ ನಡೆಯಲಿದೆ.
ಎಲ್ಲಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಶನಿ ದೇವರು ಮತ್ತು ಬ್ರಹ್ಮ ಶ್ರೀ ಗುರು ನಾರಾಯಣ ಸ್ವಾಮಿಗಳ ಕೃಪೆಗೆ ಪಾತ್ರರಾಗಬೇಕಾಗಿ ಸ್ಥಳೀಯ ಕಚೇರಿಯ ಪರವಾಗಿ ಗೌರವ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಸಾಮೂಹಿಕ ಶನಿ ಪೂಜೆ – ರೂ 300/-. ಇತರ ರೀತಿಯ ದೇಣಿಗೆ ಹಣ ಅಥವಾ ವಸ್ತು ರೂಪದಲ್ಲಿ ಸ್ವೀಕರಿಸಲಾಗುವುದು.