ಮುಂಬಯಿ, ಮೇ 22: 2025-2026ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಸಿ (10ನೇ ತರಗತಿ) ಪರೀಕ್ಷಾ ಫಲಿತಾಂಶದಲ್ಲಿ ಬೋರಿವಲಿ ಸೇಂಟ್ ಆನ್ಸ್ ಹೈಸ್ಕೂಲ್ನ ವಿದ್ಯಾರ್ಥಿನಿ ಸಾನ್ವಿ ಸುಧೀರ್ ಆಚಾರ್ಯ ಶೇ. 82 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.
ಈಕೆ ಕಾಂದಿವಿಲಿ ಪಶ್ಚಿಮದ ಚಾರ್ಕೋಪ್ನ ಸುಧೀರ್ ಜೆ. ಆಚಾರ್ಯ ಮತ್ತು ವೀಣಾ ಸುಧೀರ್ ಆಚಾರ್ಯ ದಂಪತಿಯ ಸುಪುತ್ರಿ.




