October 20, 2026
Mumbai News Kannada
ಸುದ್ದಿ

ಶಾವೊಲಿನ್ ಮಾರ್ಷಲ್ ಆರ್ಟ್ಸ್ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಲಕ್ಷ್ಯ ವಿಜಯ್ ಸುವರ್ಣ ರಿಗೆ ‘ಎ’ ಶ್ರೇಣಿ



ಮುಂಬಯಿ: ಶಾವೊಲಿನ್ ಮಾರ್ಷಲ್ ಆರ್ಟ್ಸ್ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಲಕ್ಷ್ಯ ವಿಜಯ್ ಸುವರ್ಣ ‘ಎ’ ಶ್ರೇಣಿ ಗಳಿಸಿದ್ದಾರೆ. ಲಕ್ಷ್ಯ ವಿಜಯ್ ಸುವರ್ಣ ಅವರು ಅಂಧೇರಿ ಪೂರ್ವದ ನಿವಾಸಿಗಳಾದ ವಿಜಯ್ ಸುವರ್ಣ ಮತ್ತು ಜ್ಯೋತಿ ಸುವರ್ಣ ದಂಪತಿಯ ಪುತ್ರ. ಲಕ್ಷ್ಯ ಅವರು ಶಾವೊಲಿನ್ ಮಾರ್ಷಲ್ ಆರ್ಟ್ಸ್‌ನ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ‘ಎ’ ಶ್ರೇಣಿಯನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಶಾವೊಲಿನ್ ಮಾರ್ಷಲ್ ಆರ್ಟ್ಸ್‌ನ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯನ್ನು ಕಮಾಂಡೋಸ್ ಅಸೋಸಿಯೇಷನ್‌ನ ಸಹಯೋಗದಲ್ಲಿ ಶಾವೊಲಿನ್ ಮಾರ್ಷಲ್ ಆರ್ಟ್ಸ್ ಸಂಸ್ಥೆ ಮುಂಬಯಿಯ ಸಾಕೀನಾಕಾದಲ್ಲಿ ಸೆ. 29ರಂದು ಬ್ಲ್ಯಾಕ್ ಬೆಲ್ಟ್ ಪರೀಕ್ಷೆ ಆಯೋಜಿಸಿತ್ತು.



Related posts

ಸಿ. ಟಿ. ಸಾಲಿಯಾನ್ ರವರಿಗೆ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಶ್ರಧಾಂಜಲಿ ಸಭೆ .

Mumbai News Desk

ಓಟಗಾರ ಬಾಕಿಯಾದರೂ ಬಹುಮಾನ ಗೆದ್ದ ಹೊಸ್ಮಾರು ಸೂರ್ಯಶ್ರೀ ರತ್ನಾ ಸದಾಶಿವ ಶೆಟ್ಟರ ಕೋಣಗಳು. ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಗುರುಪುರ ಕಂಬಳ.

Mumbai News Desk

ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದ ಉಡುಪಿ: ಕರ್ನಾಟಕದ ಮೊಟ್ಟಮೊದಲ ‘ಸಂಪೂರ್ಣ ಸಾಕ್ಷರ’ ಜಿಲ್ಲೆಯಾಗಿ ಉಡುಪಿ

Mumbai News Desk

ಕತಾರ್ ಬಂಟರ ಸಂಘದ ಪದಾಧಿಕಾರಿಗಳಿಗೆ ಒಕ್ಕೂಟದಿಂದ ಗೌರವ. 

Mumbai News Desk

ಶೋಲೆ ಚಿತ್ರದ ಐಕಾನಿಕ್ ಜೈಲರ್ ಅಸ್ರಾನಿ ನಿಧನ

Mumbai News Desk

ಕೇಂದ್ರ ಬಜೆಟ್ 2025ರ ಪ್ರಮುಖ ಮುಖ್ಯಾಂಶಗಳು

Mumbai News Desk