31 C
Mumbai
September 18, 2026
Mumbai News Kannada
ಸುದ್ದಿ

ಕಲ್ಯಾಣ್ : ವಾಮನ ಎಂ ಕಾಂಚನ್ ನಿಧನ





ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ, ಇದರ ಮಾಜಿ ಅಧ್ಯಕ್ಷ ರಮೇಶ್ ಬಂಗೇರ ಅವರ ಮಾವ ವಾಮನ ಕಾಂಚನ್ (83) ನವಂಬರ್ 2ರಂದು ತಮ್ಮ ಕಲ್ಯಾಣ್ ನ ನಿವಾಸದಲ್ಲಿ ನಿಧನ ಹೊಂದಿದರು.
ಮೂಲತ: ಉಡುಪಿ ಜಿಲ್ಲೆಯ ಮೂಳೂರು ಗ್ರಾಮದವರಾದ ಮೃತರು, ಪತ್ನಿ ಇಂದಿರಾ ಕಾಂಚನ್, ಪುತ್ರಿ ಕವಿತಾ ಬಂಗೇರ, ಪುತ್ರ ಲೋಹಿತ್ ಕಾಂಚನ್, ಅಳಿಯ ರಮೇಶ್ ಬಂಗೇರ, ಸೊಸೆ ಶ್ವೇತಾ ಲೋಹಿತ್ ಕಾಂಚನ್, ಮೊಮ್ಮಕ್ಕಳು, ಸಹೋದರಿಯರಾದ ಪದ್ಮಾವತಿ ಪುತ್ರನ್,
ವಿಮಲ ಮೆಂಡನ್, ಇಂದುಮತಿ ಸಾಲ್ಯಾನ್, ಸಹೋದರರಾದ ಪಾಂಡು ಕಾಂಚನ್, ವಸಂತ ಕಾಂಚನ್,
ಸುಧಾಕರ್ ಕಾಂಚನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ವಾಮನ್ ಕಾಂಚನ್ ಅವರ ನಿಧನಕ್ಕೆ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ, ಇದರ ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.



Related posts

ಅನಿತಾ ಪಿ. ತಾಕೊಡೆಯವರಿಗೆ ಕರ್ನಾಟಕ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿ ಪ್ರದಾನ

Mumbai News Desk

ರಾಜ್ಯವ್ಯಾಪಿ ಕಂಬಳಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ :ಯಾವ ಮೂಲೆಯಲ್ಲಾದ್ರೂ ಕಂಬಳ ನಡೆಸಲು ಆದೇಶ

Mumbai News Desk

ದೇವಿಪುರ ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲದ ಅಮೃತ ಮಹೋತ್ಸವ ‘ಶ್ರೀ ದುರ್ಗಾಮೃತ’ ಸ್ಮರಣ ಸಂಚಿಕೆ ಬಿಡುಗಡೆ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (02/07/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

  ಬಿಲ್ಲವ ಸಮಾಜದ  ಜನನಾಯಕ  ಜಯ ಸಿ. ಸುವರ್ಣ ಸಂಸ್ಮರಣೆ

Mumbai News Desk

ಸೇವಾಲಯ ಸೇವಾ ಸಮಿತಿ ಟ್ರಸ್ಟ್ ಬೆಂಗಳೂರು ವತಿಯಿಂದ ಪಿ.ಶಿವ ಕುಮಾರ್ ಅವರಿಗೆ ಸನ್ಮಾನ.

Mumbai News Desk