ನವಿ ಮುಂಬಯಿ: ಉಡುಪಿ ಶ್ರೀ ಪುತ್ತಿಗೆ ಮಠದ ನವಿ ಮುಂಬಯಿಯ ವಾಶಿಯಲ್ಲಿರುವ ಶಾಖಾ ಮಠಕ್ಕೆ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು ನವೆಂಬರ್ 10ರಂದು ಸಂಜೆ 3 ಗಂಟೆಗೆ ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಪಾದಂಗಳವರಿಗೆ ಗುರುವಂದನೆ ಕಾರ್ಯಕ್ರಮ ನೆರವೇರಲಿದೆ. ಈ ಶುಭ ಸಂದರ್ಭದಲ್ಲಿ ಭಕ್ತಾದಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಶ್ರೀಗಳ ದಿವ್ಯಾನುಗ್ರಹ ಹಾಗೂ ಆಶೀರ್ವಾದವನ್ನು ಪಡೆಯಬೇಕಾಗಿ ಮಠದ ಪ್ರಧಾನರಾದ ರತೀಶ್ ತಂತ್ರಿ ವಿನಂತಿಸಿಕೊಂಡಿದ್ದಾರೆ.
.
.
.
.
.
.
.




















































































