September 6, 2026
Mumbai News Kannada
ಪ್ರಕಟಣೆ

ಫೆ. 08 ರಂದು ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ನಾಲ್ಕನೇ ವರ್ಷದ ರಕ್ತದಾನ ಶಿಬಿರ.





ಮಹಾವಿಷ್ಣು ಮಂದಿರ ಸಂಚಾಲಕರು ಮುಂಬ್ರಾ ಮಿತ್ರ ಭಜನಾ ಮಂಡಳಿ ಇದರ ವತಿಯಿಂದ ನಾಲ್ಕನೇ ವರ್ಷದ ರಕ್ತದಾನ ಶಿಬಿರವು ಫೆಬ್ರವರಿ 08 ರಂದು ಬೆಳಿಗ್ಗೆ 8 ರಿಂದ ಸಂಜೆ 3 ರ ತನಕ , ಕಿಡ್ ಲ್ಯಾಂಡ್ ಇಂಗ್ಲಿಷ್ ಶಾಲೆ, ರಾಮಕೃಷ್ಣ ಹರಿ ಸೊಸೈಟಿ , RBI ಕಾಲೋನಿ , ಕೊಪರ್ ಸ್ಟೇಷನ್ ಹತ್ತಿರ ನೆರವೇರಲಿರುವುದು.

“ರಕ್ತದಾನ ಮಾಡಿ ಜೀವನವೆಂಬ ಉಡುಗೊರೆ ನೀಡಿ ” ಎಂಬ ಆಶಯದೊಂದಿಗೆ
ರಕ್ತದಾನ ಮಾಡಲು ಆಸಕ್ತಿ ಉಳ್ಳವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೇಕಾಗಿ ಮಂದಿರದ ಗೌರವ ಪ್ರ.ಕಾರ್ಯದರ್ಶಿ ಸಚಿನ್ ಪೂಜಾರಿ ವಿನಂತಿಸಿಕೊಂಡಿದಾರೆ.

ರಕ್ತದಾನ ಮಾನವೀಯತೆಯ ಮಹಾದಾನ.
ನಿಮ್ಮ ಸಣ್ಣ ಸಹಕಾರವೇ ಅನೇಕ ಜೀವಗಳಿಗೆ ಬದುಕಿನ ದಾರಿ ತೋರಿಸಬಹುದು.

ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸಿ – ಸಚಿನ್ ಪೂಜಾರಿ [ 9869188260] , ಇಂದುಶೇಖರ್ ಸುವರ್ಣ [8286331700] , ಪ್ರವೀಣ್ ಶೆಟ್ಟಿ [8451801778]



Related posts

ಶ್ರೀ ವಿಠೋಬ ಗೋಪಾಲಕ್ರಷ್ಣ ಭಜನಾ ಮಂದಿರ ಹೆಜಮಾಡಿ : ಎ. 21(ಇಂದು) ರಂದು ವಾರ್ಷಿಕ ಮಂಗಳೋತ್ಸವ, ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ

Mumbai News Desk

ಜ .7: ಏಕ ವಿಂಶತಿ ವರ್ಷದ ಮಕ್ಕಳ ವಾರ್ಷಿಕ ಪರ್ವ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಸಂಭ್ರಮಾಚರಣೆಯಲ್ಲಿ ಚಿಣ್ಣರಬಿಂಬ

Mumbai News Desk

ಮಾ. 1ರಂದು ಮೊಗವೀರ ಮಹಾಜನ ಸೇವಾ ಸಂಘ ಡೊಂಬಿವಲಿ ಸ್ಥಳೀಯ ಸಮಿತಿ: ದಶಮಾನೋತ್ಸವ ಸಮಾರೋಪ

Mumbai News Desk

ಸೆ. 22 ರಿಂದ ಅ 2 ರ ವರೆಗೆ ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ 11ನೇ ವರ್ಷದ ಶರನ್ನವರಾತ್ರಿ ಮಹೋತ್ಸವ

Mumbai News Desk

ಜ 5 ರಂದು ಕೆಲ್ಲಪುತ್ತಿಗೆ ಶ್ರೀ ಧರ್ಮಶಾಸ್ತ ಭಕ್ತವೃಂದ ದ21ನೇ ವರ್ಷದಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಯಕ್ಷಗಾನ ಪ್ರದರ್ಶನ

Mumbai News Desk

ಮುಂಬಯಿಯಲ್ಲಿ ಆಗಸ್ಟ್ 26ರಂದು ‘ಕಲಾ ಸೌರಭ’ ಸಂಸ್ಥೆಯಿಂದ ‘ಸ್ವರ ಸಂಗೀತ ಗಾನಾಮೃತ – ನುಡಿ ನಮನ’ ಕಾರ್ಯಕ್ರಮ

Mumbai News Desk