
ಮುಂಬಯಿ, ಜೂ.5: 2023-24 ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ರಾಜ್ಯ ಎಸ್ ಎಸ್ ಸಿ ಬೋರ್ಡ್ ಪರೀಕ್ಷೆಯಲ್ಲಿ ವಿದ್ಯಾವಿಹಾರ್ ಫಾತಿಮಾ ಹೈಸ್ಕೂಲಿನ ವಿದ್ಯಾರ್ಥಿ ಹಸ್ಮೀತ್ ಶೆಟ್ಟಿ ಶೇ.92.20 ಅಂಕ ಪಡೆದು ಉತ್ತೀರ್ಣನಾಗಿದ್ದಾನೆ.
ಈತ ಮರವೂರು ಎಲ್ಲದಡಿ ಪ್ರಮೋದ್ ಶೆಟ್ಟಿ ಮತ್ತು ಜೋಗಿಬೆಟ್ಟು ಪಜೀರ್ ದೀಕ್ಷಾ ಶೆಟ್ಟಿ ದಂಪತಿಗಳ ಪುತ್ರ.