September 6, 2026
Mumbai News Kannada
ಮುಂಬಯಿ

ತ್ರಿಶಾ ಉದಯ ಶೆಟ್ಟಿ ಶೇಗೆ   80.00 %





  ಮುಂಬಯಿ ಜೂ 5.   ರಾಯಲ್ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್  ಮೀರಾ ರೋಡ್ ವಿದ್ಯಾರ್ಥಿ ತ್ರಿಶಾ ಉದಯ ಶೆಟ್ಟಿ 2023-24ರ ಮಹಾರಾಷ್ಟ್ರ ಎಚ್. ಎಸ್. ಸಿ . (- 12ನೇ ತರಗತಿ) ಪರೀಕ್ಷೆಯಲ್ಲಿ  80.00% ಗಳಿಸಿ ಉತ್ತಿರ್ಣರಾಗಿರುತ್ತಾರೆ.  

ಈಕೆ ಕಾಪು ಪಡುಮನೆ ಉದಯ್.ಬಿ.ಶೆಟ್ಟಿ ಮತ್ತು ನಿಟ್ಟೆ ಕೆಮ್ಮನು ಪೊರ್ಕಲಗುತ್ತು ಜಯಶ್ರೀ.ಉದಯ್. ಶೆಟ್ಟಿ ದಂಪತಿಯ ಸುಪುತ್ರಿ.



Related posts

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲಾ ಸ್ಥಳಾಂತರ ಕಾರ್ಯಕ್ರಮ

Mumbai News Desk

ಬೊರಿವಲಿ: ಶ್ರೀ ಜಗದೀಶ್ವರಿ ಮಂದಿರದ ಪುನರ್‌ಪ್ರತಿಷ್ಠಾಪನೆ ಕಾರ್ಯಕ್ರಮ ಆರಂಭ

Mumbai News Desk

ಬಿಲ್ಲವರ ಅಸೋಸಿಯೇಷನ್, ಮುಂಬೈ, ಇದರ ದೊಂಬಿವೀಲಿ ಸ್ಥಳೀಯ ಕಚೇರಿಯ 2024-2027 ರ ನೂತನ ಕಾರ್ಯಾಧ್ಕ್ಷರಾಗಿ ಶ್ರೀ ಶ್ರೀಧರ್ ಬಿ. ಅಮೀನ್ ಅಯ್ಕೆ

Mumbai News Desk

ಕುಲಾಲ ಸಂಘ ಮುಂಬಯಿ, ಮೀರಾರೋಡ್ – ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಮಿಲನ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ : ಮೀರಾರೋಡ್ ಸಮಿತಿವತಿಯಿಂದ ಧಾರ್ಮಿಕ ಯಾತ್ರೆ

Mumbai News Desk

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯು ಫೋರ್ಟ್‌ನ ಮನೋಹರ್ ದಾಸ್ ಸ್ಟ್ರೀಟ್‌ನಲ್ಲಿರುವ ಬಿ.ಎಂ.ಸಿ ಶಾಲೆಗೆ ಸ್ಥಳಾಂತರ

Mumbai News Desk