
ಜರಿಮರಿ ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿಯ ಸಕ್ರಿಯ ಸದಸ್ಯರಾದ ಗೀತಾ ಶೆಟ್ಟಿ ಅವರ ಪತಿ ಮೂಲತಃ ಸುರತ್ಕಲ್ ನ ವೆಂಕಪ್ಪ ನಾರಾಯಣ ಶೆಟ್ಟಿ (72 ವರ್ಷ) ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು (7.06.2024) ಬೆಳಗ್ಗೆ ದೈವಾದೀನರಾಗಿದ್ದರೆ.
ಇವರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ದಿವ್ಯ ಆತ್ಮಕ್ಕೆ ಪರಮಾತ್ಮನು ಚಿರ ಶಾಂತಿ, ಸದ್ಗತಿ, ಮೋಕ್ಷ ಪ್ರಾಪ್ತಿ ನೀಡಲೆಂದು ಶ್ರೀ ಉಮಾ ಮಹೇಶ್ವರಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ಶ್ರೀಮತಿ ಲಲಿತಾ ಬಿ ಕೆ ಶೀನ, ಅರ್ಚಕರಾದ ಶ್ರೀನಿವಾಸ ಉಡುಪ, ಭಜನಾ ಮಂಡಳಿಯ ಭುವಾಜಿ ರವೀಂದ್ರ ಶಾಂತಿ ಹಾಗೂ ಸರ್ವ ಸದಸ್ಯರು ಸಂತಾಪ ಸೂಚಿಸಿದ್ದಾರೆ..