ನ. 30 ರಂದು ಡೊಂಬಿವಲಿ ಶ್ರೀ ಜಗದಂಬಾ ಮಂದಿರದ ವಠಾರದಲ್ಲಿ “ಕುಲದೈವೋ ಬ್ರಹ್ಮ” ಯಕ್ಷಗಾನ ಪ್ರದರ್ಶನ
ಬಿಲ್ಲವರ ಅಸೋಸಿಯೇಶನ್ ಡೊಂಬಿವಲಿ ಸ್ಥಳೀಯ ಕಚೇರಿಹಾಗೂ ಜಗದಂಬಾ ಮಂದಿರ, ಡೊಂಬಿವಲಿಯ ಸಹಕಾರದೊಂದಿಗೆ ದಿನಾಂಕ 30.11.2024 ಶನಿವಾರದಂದು ಸಂಜೆ 5.00 ಗಂಟೆಗೆ ಸರಿಯಾಗಿ ಶ್ರೀ ಜಗದಂಬಾ ಮಂದಿರ ರೋಡ್, ನ್ಯೂ ದೇವಿಚಾ ಪಾಡಾ, ಗೋಪಿನಾಥ್ ಚೌಕ್,...

