ನೆರೂಲ್ ಬಾಲಾಜಿ ಮಂದಿರ ಬ್ರಹ್ಮರಥೋತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ
ನೆರೂಲ್, ಫೆ.15- ನವಿಮುಂಬಯಿಯ ನೆರೂಲ್‌ನ ಪ್ಲಾಟ್‌ನಂ-2, ಸೆಕ್ಟರ್ ನಂ. 22 ರಲ್ಲಿ ತಿರುಮಲ ತಿರುಪತಿಯ ಶ್ರೀ ಬಾಲಾಜಿ ಮಂದಿರದಂತೆ ಸಾವಿರಾರು ಭಕ್ತರ ಭಕ್ತಿಯ ಕೇಂದ್ರವಾಗಿ ಕಂಗೊಳಿಸುತ್ತಿರುವ ಲಕ್ಷ್ಮೀ ನರಸಿಂಹ ಸಭಾದ ಆಡಳಿತದಲ್ಲಿರುವ ನೆರೂಲ್ ಬಾಲಾಜಿ...

