ಉಳ್ತೂರು ಚಿತ್ತಾರಿ ಶ್ರೀ ಮಹಾಗಣಪತಿ ದೈವಸ್ಥಾನ ದೇಗುಲದಲ್ಲಿ ಪ್ರತಿಷ್ಠಾಪನಗೊಳ್ಳಲಿರುವ ಮಹಾಗಣಪತಿ ವಿಗ್ರಹದ ಪುರಮೆರವಣಿಗೆ.
ಬ್ರಹ್ಮಕಲಸದ ಯಶಸ್ವಿಯಲ್ಲಿ ಗ್ರಾಮದ ಭಕ್ತರ ಸಹಕಾರ : ಉಳ್ತೂರು ಮೋಹನದಾಸ ಶೆಟ್ಟಿ, ಉಳ್ತೂರು ಡಿ 23. ಚಿತ್ತಾರಿ ಶ್ರೀ ಮಹಾಗಣಪತಿ ಸಪರಿವಾರ ದೈವಸ್ಥಾನ ತೆಂಕಬೆಟ್ಟು ಉಳ್ತೂರು ಇಲ್ಲಿನ ನೂತನ ಶಿಲಾಮಯ ದೇಗುಲದಲ್ಲಿ ಪ್ರತಿಷ್ಠಾಪನಗೊಳ್ಳಲಿರುವ...

