September 7, 2026
Mumbai News Kannada
ಪ್ರಕಟಣೆ

ಜ.21 ರಂದು ವಸಾಯಿ ತಾಲೂಕು ಮೊಗವೀರ ಸಂಘ, ತುಳು-ಕನ್ನಡಿಗರಿಗಾಗಿ ವಾಲಿಬಾಲ್, ತ್ರೋಬಾಲ್ ಪಂದ್ಯಾಟ





ವಸಾಯಿ, ಡಿ. 21: ವಸಾಯಿ ತಾಲೂಕು ಮೊಗವೀರ ಸಂಘದ ವತಿ ಯಿಂದ ತುಳು-ಕನ್ನಡಿಗರ ಆಹ್ವಾನಿತ ತಂಡಗಳಿಗಾಗಿ ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಪ್ರೋಬಾಲ್ ಪಂದ್ಯಾಟವು ಜ. 21ರಂದು ಬೆಳಗ್ಗೆ 8ರಿಂದ ವಸಾಯಿ ಪಶ್ಚಿಮದ ಸನ್‌ಸಿಟಿ ಗೌಂಡ್‌ನಲ್ಲಿ ನಡೆಯಲಿದೆ.

ಪುರುಷರವಾಲಿಬಾಲ್‌ನಲ್ಲಿ ಪ್ರಥಮ 25,555 ರೂ., ದ್ವಿತೀಯ15,555 ರೂ. ನಗದು ಹಾಗೂ ಮಹಿಳೆಯರ ತೊ ಬಾಲ್‌ನಲ್ಲಿ ಪ್ರಥಮ 15,555 ರೂ., ದ್ವಿತೀಯ 7,777 ರೂ. ನಗದು ಬಹು ಮಾನನೀಡಲಾಗುವುದು.ವಾಲಿಬಾಲ್. ತಂಡದಲ್ಲಿ ಅತ್ಯುತ್ತಮ ಆಟಗಾರ, ಅತ್ಯು ತಮ ಆಲ್-ರೌಂಡರ್ ಮತ್ತು ಪ್ರೋ ಬಾಲ್ ತಂಡದಲ್ಲಿ ಅತ್ಯುತ್ತಮ ಆಟ ಗಾರ್ತಿ ಮತ್ತು ಅತ್ಯುತ್ತಮ ಆಲ್ ರೌಂಡರ್ ವಿಶೇಷ ಬಹುಮಾನ ನೀಡ ಲಾಗುವುದು. ಪ್ರವೇಶ ಶುಲ್ಕ ಪುರುಷರ ವಾಲಿಬಾಲ್ ತಂಡಕ್ಕೆ 2,000 ರೂ., ಮಹಿಳೆಯರ ತ್ರೋಬಾಲ್ ತಂಡಕ್ಕೆ 1,000 ರೂ. ನಿಗದಿಪಡಿಸಲಾಗಿದೆ.

ಆಟಗಾರರು ಮುಂಬಯಿ ಕನ್ನಡಿಗ ರಾಗಿರಬೇಕು. ಆಟಗಾರರು ಮಾನ್ಯ ಗುರುತುಪತ್ರವನ್ನು ಹೊಂದಿರಬೇಕು. ન ತಂಡಗಳು ಜ. 7ರೊಳಗೆ ನೋಂದಣಿ ಶುಲ್ಕ ಪಾವತಿಸುವ ಮೂಲಕ ತಂಡದ ಹೆಸರನ್ನು ದೃಢಪಡಿಸಬೇಕು.

ತಂಡಗಳು ಬೆಳಗ್ಗೆ 8 ಗಂಟೆಗೆ ಸರಿಯಾಗಿ ಮೈದಾನದಲ್ಲಿ ಹಾಜರಿರತಕ್ಕದ್ದು,

ಪಂದ್ಯವನ್ನು, ನಾಕೌಟ್ ಮಾದರಿಯಲ್ಲಿ ನಡೆಸಲಾಗುವುದು,

ಅಂಪಾಯರ್ ಮತ್ತು ನಿರ್ವಾಹಕರ ನಿರ್ಧಾರವೇ ಅಂತಿಮವಾಗಿದ್ದು,

ಆಟಗಾರರಿಗೆ ಜೆರ್ಸಿ ಕಡ್ಡಾಯವಾಗಿರುತ್ತದೆ.

ತೋಬಾಲ್ ಆಟವನ್ನು,7+2 ಆಟಗಾರರ ಮಾದರಿಯಲ್ಲಿ ನಡೆಸಲಾಗುವುದು.

ಹೆಚ್ಚಿನ ವಿವರಗಳಿಗಾಗಿ

ನವೀನ್ ಪುತ್ರನ್ (9611494124)

ಮತ್ತು ತಿಲಕ್ ಸಾಲ್ಯಾನ್ (9833459927)

ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.



Related posts

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ವೀರ್ ಸಾವರ್ಕರ್ ನಗರ, ಥಾಣೆ (ಪ) : ಸೆ. 26ರಂದು ಶರನ್ನವರಾತ್ರೋತ್ಸವದ ಅಂಗವಾಗಿ ದುರ್ಗಾ ಹೋಮ, ದೇವಿ ದರ್ಶನ, ರಂಗ ಪೂಜೆ

Mumbai News Desk

ಶ್ರೀ ರಜಕ ಸಂಘ ಮುಂಬಯಿ (ರಿ), ಜು. 21 ರಂದು 85ನೇ ವಾರ್ಷಿಕ ಮಹಾಸಭೆ

Mumbai News Desk

ಅ. 20 ರಂದು ಮದರ್ ಇಂಡಿಯಾ ಹಳೆ ವಿದ್ಯಾರ್ಥಿಗಳ ಪೌಂಡೇಶನಿನ ಮಹಾಸಭೆ, ಸ್ನೇಹ ಮಿಲನ

Mumbai News Desk

ಆಗಸ್ಟ್‌ 30ರಂದು ‘ತುಲುವೆರೆ ಕಲ ಬೊಂಬೈ ಎಗ್ಗೆ’ ವಾರ್ಷಿಕೋತ್ಸವ: ಹಾಸ್ಯ ಕವಿಗೋಷ್ಠಿಗೆ ಹೆಸರು ನೋಂದಾವಣೆಗೆ ಆಹ್ವಾನ

Mumbai News Desk

ಸೃಜನಾ’ ಮುಂಬಯಿ ಕನ್ನಡ ಲೇಖಕಿಯರ ಬಳಗದ ವತಿಯಿಂದ ತಾ.29/11/2025 ರಂದು ಕೃತಿ ಸಮೀಕ್ಷೆ ಕಾರ್ಯಕ್ರಮ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬಯಿ: ಆಗಸ್ಟ್ 9ರಂದು 125ನೇ ಸಂಸ್ಥಾಪನಾ ದಿನಾಚರಣೆ ಮತ್ತು 125ನೇ ವಾರ್ಷಿಕೋತ್ಸವಕ್ಕೆ ಚಾಲನೆ

Mumbai News Desk