ಕರ್ನಾಟಕ ಸಮಾಜ ಸೂರತ್. ಕರ್ನಾಟಕ ರಾಜ್ಯೋತ್ಸವ ಸಂಭ್ರಮ, ಗದಾಯುದ್ಧ ಯಕ್ಷಗಾನ ಪ್ರದರ್ಶನ.
ನಮ್ಮ ಮಾತೃಭಾಷೆಯಲ್ಲಿ ಸಂಸ್ಕೃತಿ ಸಂಸ್ಕಾರವಿದೆ : ರಾಧಾಕೃಷ್ಣ ಶೆಟ್ಟಿ ಗುಜರಾತ್ ನ 5. ಕರ್ನಾಟಕ ಸಮಾಜ ಸೂರತ್ ಇದರ ಆಶ್ರಯದಲ್ಲಿ ನವೆಂಬರ್ 26ರ ರವಿವಾರ ಜೀವನ್ ಭಾರತಿ ಸಭಾಂಗಣ ನಾನುಪುರ ಸೂರತ್ ಇಲ್ಲಿ ಕರ್ನಾಟಕ...

