ಫೆ. 9. ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಮೀರಾ – ಭಾಯಂದರ್ ಶಾಖೆಯ ವಾರ್ಷಿಕೋತ್ಸವ
ಮೀರಾ – ಭಾಯಂದರ್ ಶಾಖೆಯ ಬಗ್ಗೆ : ಮೊಗವೀರರು ಕರಾವಳಿಯ ಕಡಲತಡಿಯಲ್ಲಿ ವಾಸವಾಗಿದ್ದುಕೊಂಡು ನೂರಾರು ವರ್ಷಗಳ ಹಿಂದೆಯೇ ಮಾಯನಗರಿ ಮುಂಬೈಗೆ ಆಗಮಿಸಿ ದಿನದಲ್ಲಿ ದುಡಿದು ರಾತ್ರಿ ಶಾಲೆಯಲ್ಲಿ ಕಲಿತು ಸಂಘಟಿಕರಾಗಿದ್ದರು. ಅವರೆಲ್ಲರ ಪೈಕಿ ಕಾಡಿಪಟ್ಣ...

