ಮೈಲ್ ಸ್ಟೋನ್ ಮಿಸೆಸ್ ಎಷ್ಯಾ ಇಂಟರ್ನೆಷನಲ್ ಪೆಜೇಂಟ್ 2024, ಪ್ರಭಾ ಎನ್ ಸುವರ್ಣ ಅವರಿಗೆ ದ್ವಿತೀಯ ಸ್ಥಾನ.
ಮಹಿಳೆಯರ ಸೌಂದರ್ಯ, ಆತ್ಮವಿಶ್ವಾಸ ಮತ್ತು ಸಬಲೀಕರಣವನ್ನು ಆಚರಿಸುವ ಪ್ರಮುಖ ಜಾಗತಿಕ ವೇದಿಕೆ ಮೈಲ್ ಸ್ಟೋನ್ ಪೆಜೆಂಟ್ ಸಂಸ್ಥೆ ಪ್ರತಿವರ್ಷ ಮೈಲ್ ಸ್ಟೋನ್ ಮಿಸ್ ಮತ್ತು ಮಿಸೆಸ್ ಏಷ್ಯಾ ಇಂಟರ್ನೆಷನಲ್ ಸ್ಪರ್ಧೆಯನ್ನು ಆಯೋಜಿಸುತ್ತಾ ಬರುತಿದೆ.ಮೈಲ್ ಸ್ಟೋನ್...