
ಡೊಂಬಿವಲಿ ಆಕ್ಟೊಬರ್ 29 : ಇಂದು ಡೊಂಬಿವಿಲಿಯಲ್ಲಿ ಬಿಜೆಪಿ ದಕ್ಷಿಣ ಭಾರತ ಘಟಕದ ಅಧ್ಯಕ್ಷ ಶ್ರೀ ರಥನ್ ಪೂಜಾರಿ ಮತ್ತು ಅವರ ತಂಡದಿಂದ ಬಿಜೆಪಿ ಮಹಾರಾಷ್ಟ್ರ ರಾಜ್ಯಾಧ್ಯಕ್ಷ ಶ್ರೀ ಚಂದ್ರಶೇಖರ ಬಾವಂಕುಲೆ ಅವರನ್ನು ಸನ್ಮಾನಿಸಲಾಯಿತು.



ಈ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಜ್ಯ ಮಂತ್ರಿ ರವೀಂದ್ರ ಚೌಹಾಣ್, ಡೊಂಬಿವಲಿಯ ಬಿಜೆಪಿ ನಾಯಕರು, ಉದ್ಯಮಿಗಳು ಸಮಾಜ ಸೇವಕರುಗಳಾದ ಪ್ರಭಾಕರ್ ಶೆಟ್ಟಿ, ರವಿ ಸುವರ್ಣ, ಬಿಜೆಪಿ ದಕ್ಷಿಣ ಭಾರತ ಘಟಕದ ಪದಾಧಿಕಾರಿಗಳು ಹಾಗೂ ಸ್ಥಳೀಯ ತುಳು ಕನ್ನಡಿಗರು ಉಪಸ್ಥಿತರಿದ್ದರು.

