ಡೊಂಬಿವಲಿ ನ 9. ಡೊಂಬಿವಲಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಜಗದಂಬ ಮಂದಿರದಲ್ಲಿ ಪ್ರತಿ ವರ್ಷದಂತೆ ಕಾರ್ತಿಕ ಮಾಸದ ಅಂಗವಾಗಿ ತಾ. 14/11/2023 ದಿಂದ ಪ್ರತಿದಿನ ಸಾಯಂಕಾಲ 6.00ಗಂಟೆಯಿಂದ *ದೀಪೋತ್ಸವ* ನಡೆಯಲಿದೆ .
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಜಗದಂಬ ಅಮ್ಮನವರ ಹಾಗೂ ಪರಿವಾರ ದೇವೆರ ದೀಪೋತ್ಸವದಲ್ಲಿ ಉಪಸ್ಥಿತರಿದ್ದು, ಪೂಜೆಯ ಪ್ರಸಾದ ಸ್ವೀಕರಿಸಬೇಕೆಂದು ಮಂದಿರದ ಪರವಾಗಿ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್ ವಿನಂತಿಸಿದ್ದಾರೆ.
ಕಾರ್ತಿಕ ದೀಪೋತ್ಸವ ಸೇವೆ ಮಾಡುವ ಭಕ್ತರು ಸೇವಾ ಕಚೇರಿಯಲ್ಲಿ ಪಾವತಿ ಮಾಡ ತಕ್ಕದ್ದು, ಹೆಚ್ಚಿನ ಮಾಹಿತಿಗಾಗಿ ಶ್ರೀ ಜಗದಂಬ ಮಂದಿರದ ಪ್ರದಾನ ಅರ್ಚಕರಾದ ರಘುಪತಿ ಭಟ್ ರವರನ್ನು ಕರೆ ಮಾಡ ಬಹುದು 9699624002
