April 2, 2025
ಪ್ರಕಟಣೆ

ಶ್ರೀ ಶನೇಶ್ವರ ಚಾಮುಂಡೇಶ್ವರಿ ಅಯ್ಯಪ್ಪ ಭಕ್ತವೃಂದ ಫೌಂಡೇಶನ್ ಸಾಯನ್ – ಕೋಲಿವಾಡ, ಡಿ  25.ರಂದು 21ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಗುರುವಂದನೆ.

   ಮುಂಬಯಿ ಡಿ 22. ಶ್ರೀ ಶನೇಶ್ವರ ಚಾಮುಂಡೇಶ್ವರಿ ಅಯ್ಯಪ್ಪ ಭಕ್ತವೃಂದ ಫೌಂಡೇಶನ್, ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ , ಮೋತಿಲಾಲ್‌ ನೆಹರು ನಗರ, ಎಸ್. ಎಮ್. ರೋಡ್, ಆಂಟಪ್ ಹಿಲ್, ಸಾಯನ್ ಕೋಲಿವಾಡ,  . ಇದರ ಡಿ. 25.ರ್ ಸೋಮವಾರಮಹಾಪೂಜೆ ಹಾಗೂ ಮಹಾ ಅನ್ನದಾನ ಮತ್ತು ಸಂಜೆ1118 ತುಪ್ಪದ ದೀಪೋತ್ಸವ ನೆರವೇರಲಿರುವುದು.

ಆ ಪ್ರಯುಕ್ತ ಬೆಳಿಗ್ಗೆ 06:00 ನಿತ್ಯ ಶರಣು ಘೋಷ  10:30ರಿಂದ 12:00 ಭಜನೆ ಶ್ರೀ ಶನೇಶ್ವರ ಚಾಮುಂಡೇಶ್ವರಿ ಭಜನಾ ಮಂಡಳಿ, ಸಾಯನ್-ಕೋಳಿವಾಡ, ಮುಂಬಯಮಧ್ಯಾಹ್ನ 12:00ರಿ೦ದ 01:00ಮಹಾಪೂಜೆ .ಮಧ್ಯಾಹ್ನ 1:00ರಿಂದ 3.30 ತನಕ ಮಹಾ ಅನ್ನದಾನ.ಮಧ್ಯಾಹ್ನ 1:00ರಿ೦ದ ಭಜನೆ-ಭ್ರಾಮರಿ ಭಜನಾ ಮಂಡಳಿ ಡೊಂಬಿವಲಿ ಮತ್ತು ಏಕನಾಥೇಶ್ವರಿ ಭಜನಾ ಮಂಡಳಿ ದೇವಾಡಿಗ ಸಂಘ, ಸಂಜೆ 6:30ರಿಂದ  ಅಯ್ಯಪ್ಪ ಸ್ವಾಮಿ ದೀಪೋತ್ಸವ (1118 ತುಪ್ಪದ ದೀಪೋತ್ಸವ) ಸಂಜೆ ಹಳದಿ ಕುಂಕುಮ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿಅಂಕಿತ ನಾಯ್ಕ್, ಸೃಷ್ಟಿ ದೇವಾಡಿಗ ಮತ್ತು ಅಮ್ಮು ಗೌಡ ಇವರಿಂದ ಭರತ ನಾಟ್ಯ ಹಾಗೂ ಆಸುಪಾಸಿನ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ಸಂಜೆ 7:00ರಿಂದ 8.30 ತನಕ ಸಭಾ ಕಾರ್ಯಕ್ರಮ

ಅಧ್ಯಕ್ಷರು  ಚಂದ್ರ ದೇವಾಡಿಗ ನಾಗೂರು (ಶ್ರೀ ಶನೇಶ್ವರ ಚಾಮುಂಡೇಶ್ವರಿ ಅಯ್ಯಪ್ಪ ಭಕ್ತವೃಂದ ಫೌಂಡೇಶನ್ ಸಾಯನ್-ಕೋಲಿವಾಡ)ಮುಖ್ಯ ಅತಿಥಿ ಡಾ| ಎಂ.ಜೆ. ಪ್ರವೀಣ್ ಭಟ್ (ಖ್ಯಾತ ಪುರೋಹಿತರು ಮತ್ತು ಜ್ಯೋತಿಷ್ಯರು ಹಾಗೂ ಕರ್ನಾಟಕ ಸಂಘ ಸಾಯನ್ ಇದರ ಅಧ್ಯಕ್ಷರು) ನಾಗರಾಜ ದೇವಾಡಿಗ ಪಡುಕೋಣೆ (ಗೌರವ ಅಧ್ಯಕ್ಷರು, ದೇವಾಡಿಗ ವೆಲ್ವೇ‌ ಆಸೋಸಿಯೇಶನ್ ಮುಂಬಯಿ) ಬಾಬು ಗುರುಸ್ವಾಮಿ (ಮಹಾಬಲೇಶ್ವರ ಶಿಬಿರ ಉಪ್ಪುಂದ) ರಮೇಶ ಗುರುಸ್ವಾಮಿ(ಸಂಸ್ಥಾಪಕರು ಅಪ್ಪಾಜಿ ಬೀಡು ಫೌಂಡೇಶನ್ ವರ್ಲಿ) ಮಹಾದೇವ ಮಸ್ತ ಶಿರೂರು (ಶ್ರೀ ಅಯ್ಯಪ್ಪ ಚಾಮುಂಡೇಶ್ವರಿ ಭಕ್ತವೃಂದ ಇದರ ಗೌರವಾಧ್ಯಕ್ಷರು ಹಾಗೂ ಉದ್ಯಮಿ) ಬಾಲಚಂದ್ರ ದೇವಾಡಿಗ. (ನಮ್ಮ ಸಂಘದ ಸದಸ್ಯರು, ಕರುನಾಡ ಸಿರಿ ಸಂಘದ ಅಧ್ಯಕ್ಷರು ಹಾಗೂ ಕೆ. ಎಸ್. ಕೋಚಿಂಗ್ ಕ್ಲಾಸಿನ ಸಂಚಾಲಕರು) ಸತೀಶ ಗುರು ಸ್ವಾಮಿ (ನಮ್ಮ ಸಂಘದ ಉಪಾಧ್ಯಕ್ಷರು) ಸದಾಶಿವ ಶೆಟ್ಟಿ, (ಸಮಾಜ ಸೇವಕರು, ಉಪಾಧ್ಯಕ್ಷರು ಕರ್ನಾಟಕ ಸಂಘ ಸಾಯನ್, ಆ್ಯಂಟಪ್ ಹಿಲ್ ವಲಯ) ಸುಂದರ ಅರೆಬೈಲ್(ಮಾಲೀಕರು ಹೊಟೇಲ್‌ ಸಾಯಿ ಸಾಗರ, ದಾದರ್) ಸತೀಶ ಕೊಠಾರಿ (ಉದ್ಯಮಿ, ಮುಂಬಯಿ), ಶ್ರೀ ರತ್ನಾಕರ ಚ೦ದನ್, (ಮಾಲೀಕರು, ಹೊಟೇಲ್ ಸ್ಟೇಟಸ್, ಲೋವರ್ ಪರೇಲ್), ಶ್ರೀ ದಿನೇಶ ಶೆಟ್ಟಿ(ಮಾಲೀಕರು, ಹೊಟೇಲ್ ಜೈ ಭಾರತ, ಆಂಟಪ್ ಹಿಲ್)

ಈಸಂದರ್ಭದಲ್ಲಿ 18ನೇ ವರ್ಷದ ಶಬರಿಮಲೆ ಯಾತ್ರೆಗೈಯ್ಯುತ್ತಿರುವ ಸ್ವಾಮಿಯವರಾದ  ಸತೀಶ ಸ್ವಾಮಿ ಬಿಜೂರು, ಪ್ರಶಾಂತ ಸ್ವಾಮಿ ಕಡಂದಲೆ (ಆಯ್ಯಪ್ಪ ಮಂಡಳಿ ಧಾರಾವಿ.) ಗೌರವಿಸಲಾಗುವುದು

  ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು  ಬಂದು ತನು-ಮನ-ಧನಗಳಿಂದ ಸಹಕರಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪಕಟಾಕ್ಷಕ್ಕೆ ಪಾತ್ರರಾಗಿ ತೀರ್ಥ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿಸುವ, ಶ್ರೀ ಶನೇಶ್ವರ ಚಾಮುಂಡೇಶ್ವರಿ ಆಯಪ್ಪ ಭಕ್ತವೃಂದ ಫೌಂಡೇಶನ್ , ಮಹಾದೇವ ಎನ್. ಮೇಸ್ತ ಶಿರೂರು (ಗೌರವ ಅಧ್ಯಕ್ಷರು), ಚಂದ್ರ ದೇವಾಡಿಗ ನಾಗೂರು (ಅಧ್ಯಕ್ಷರು), ಕೃಷ್ಣಮೂರ್ತಿ ಎನ್. ಮೇಸ್ತ ಶಿರೂರು (ಕಾರ್ಯದರ್ಶಿ), ಸಂತೋಷ ದೇವಾಡಿಗ ಮಹಾಬಲೇಶ್ವರ (ಉಪ ಕಾರ್ಯದರ್ಶಿ) ಸತೀಶ ದೇವಾಡಿಗ ಮಹಾಬಲೇಶ್ವರ (ಉಪಾಧ್ಯಕ್ಷರು) ಬಾಬು ದೇವಾಡಿಗ ಮಲ್ಲೂರ್‌ ಕೇರಿ(ಕೋಶಧಿಕಾರಿ) ಹಾಗೂ, ಸದಸ್ಯರು ಗಳದ  ಸುರೇಶ ದೇವಾಡಿಗ ಮಹಾಬಲೇಶ್ವರ ನಾಗೇಶ ದೇವಾಡಿಗ, ಮಕ್ಕಿ ದೇವಸ್ಥಾನ ಬಿಜೂರು. ಸುಬ್ರಹ್ಮಣ್ಯ ಪೂಜಾರಿ ಕಂಬದ ಕೋಣೆ. ನಿತೇಶ್ ದೇವಾಡಿಗ ಕೊಡೇರಿ. ನಾಗರಾಜ ಪೂಜಾರಿ ತಾರಾಪತ, ಚಂದ್ರು ದೇವಾಡಿಗ ಉಪ್ಪುಂದ. ಅರುಣ್ ದೇವಾಡಿಗ ಮಲ್ಲೂ‌ ಕೇರಿ. ಬಾಲಚಂದ್ರ ದೇವಾಡಿಗ ಕಂಬದಕೋಣೆ, ಶೇಖರ ದೇವಾಡಿಗ ನಾಗೂರೂ. ಪ್ರಭಾಕರ ಶೆಟ್ಟಿ, ರಾಮಚಂದ್ರ ದೇವಾಡಿಗ ಬೈಂದೂರು, ಚಂದ್ರಹಾಸ ನಾಯ್ಕ ಭಟ್ಕಳ ಮತ್ತಿತರರು ವಿನಂತಿಸಿಕೊಂಡಿದ್ದಾರೆ

Related posts

ಅಂದೇರಿ  :ಶ್ರೀ ಮದ್ಭಾರತ  ಮಂಡಳಿಯ ಶ್ರೀ ಲಕ್ಷ್ಮೀನಾರಾಯಣ ಮಂದಿರದ 22ನೇ ಪ್ರತಿಷ್ಟಾ ಮಹೋತ್ಸವ.

Mumbai News Desk

ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿ ವಸಯಿ, ಫೆ.10ರಂದು ಬೆಳ್ಳಿಹಬ್ಬದ ಅಂಗವಾಗಿ ಶ್ರೀ ಶನಿ ಮಹಾಪೂ ಜೆ.

Mumbai News Desk

ಜ 5 ರಂದು ಕೆಲ್ಲಪುತ್ತಿಗೆ ಶ್ರೀ ಧರ್ಮಶಾಸ್ತ ಭಕ್ತವೃಂದ ದ21ನೇ ವರ್ಷದಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಯಕ್ಷಗಾನ ಪ್ರದರ್ಶನ

Mumbai News Desk

ಬಂಟರ ಸಂಘ ಮುಂಬಯಿ ; ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯಿಂದ ಆಟಿಡೊಂಜಿ – ಬಂಟ ಕೂಟ ಮತ್ತು ಡಾ| ಆರ್ ಕೆ ಶೆಟ್ಟಿ ಪ್ರಾಯೋಜಿತ “ಸಂಜೀವಿನಿ” ಲೋಕಾರ್ಪಣೆ.

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಡಿ.24ರಂದು 9ನೇ ಮೂಲತ್ವ ವಿಶ್ವ ಪ್ರಶಸ್ತಿ-2023.

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿಜುಲೈ 28 ರಂದು ಆಷಾಢೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk