
ವಸೈ ಡಿ 25. ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಉಳಿಸಿ ಬೆಳೆಸುವ ಮಹಾನ್ ಉದ್ದೇಶದಿಂದ ವಸೈ ತಾಲೂಕಾ ತುಳು ಕನ್ನಡಿಗರ ಮಕ್ಕಳಿಗೆ ಮತ್ತು ಯಕ್ಷಗಾನ ಅಸಕ್ತರಿಗೆ ಯಕ್ಷಗಾನ ತರಬೇತಿ ನೀಡುತ್ತಿರುವ ಜೀವದಾನಿ ಯಕ್ಷ ಕಲಾ ವೇದಿಕೆ ವಸೈ ತಾಲೂಕಾ ಇದರ 7 ನೇ ವರ್ಷದ ವಾರ್ಷಿಕೋತ್ಸವದ ಡಿ. 27 ಬುಧವಾರ, ಸಂಜೆ 3 ಘಂಟೆಗೆ ಸರಿಯಾಗಿ,ಆರ್ನ-ಸ್ವರ್ಣ ಬ್ಯಾಂಕ್ವೆಟ್ ಹಾಲ್ ದತ್ತಾನಿ ಮಹಲ್ 3ನೇ ಮಾಳಿಗೆ ಇಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಮಂಜುನಾಥ ಶೆಟ್ಟಿ, ಕೊಡ್ಲಾಡಿ (ಅಧ್ಯಕ್ಷರು – ಜೀವದಾನಿ ಯಕ್ಷ ಕಲಾ ವೇದಿಕೆ) ವಹಿಸಲಿದ್ದಾರೆ.ಮುಖ್ಯ ಅತಿಥಿಯಾಗಿ ಪ್ರಕಾಶ್ ಎಂ. ಹೆಗ್ಡೆ (ಅಧ್ಯಕ್ಷರು – ಮೀರಾ ದಹಾನು ಬಂಟ್ಸ್) ,ಗೌರವ
ಉಪಸ್ಥಿತಿ -ಶಂಕರ್ ಬಿ ಶೆಟ್ಟಿ ವಿರಾರ್
(ಅಧ್ಯಕ್ಷರು – ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೊರೆಂಟ್ ಅಸೋಸಿಯೇಷನ್ ಆಫ್ ಮಹಾರಾಷ್ಟ್ರ),
ಪ್ರವೀಣ್ ಸಿ.ಶೆಟ್ಟಿ.(ಮಾಜಿ ಮೇಯರ್ – ವಸಾಯಿ ವಿರಾರ್ ಮಹಾನಗರ ಪಾಲಿಕೆ),
ಗೌರವ ಅತಿಥಿಗಳಾಗಿ ರಮೇಶ್ ಶೆಟ್ಟಿ, ಸಿದ್ದಕಟ್ಟೆ.
(ಜೊತೆ ಕಾರ್ಯದರ್ಶಿ-ಬಂಟ್ಸ್ ಸಂಘ ಮುಂಬಯಿ – ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿ) , ಜಗದೀಶ್ ಶೆಟ್ಟಿ (ಕನಕ ಸಮೂಹ), ಸತೀಶ್ ಪೂಜಾರಿ (ನಿರ್ದೇಶಕ ಕ್ಯಾಪಿಟಲ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್), ದೇವೇಂದ್ರ ಭಕ್ತ (ಸಂಚಾಲಕರು – ಬಾಲಾಜಿ ಸೇವಾ ಸಮಿತಿ, ಜಿಎಸ್‌ಬಿ ವಸೈ) ಪಾಲ್ಗೊಳ್ಳಲಿದ್ದಾರೆ.
ಕಲಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಜೀವದಾನಿ ಯಕ್ಷ ಕಲಾ ವೇದಿಕೆ ವಸೈ ತಾಲೂಕಿನ ಟ್ರಸ್ಟಿಗಳಾದ -ಶಂಕರ್ ಬಿ.ಶೆಟ್ಟಿ ವಿರಾರ್, ರವಿ ಬಿ.ಶೆಟ್ಟಿ ಕಿಲ್ಪಾಡಿ – ಬಂಡಸಾಲೆ, ವಿರಾರ್,
ಸ್ಥಾಪಕರು ನಾಗರಾಜ್ ಎನ್.ಶೆಟ್ಟಿ, ವಸಾಯಿ , ಸಂಚಾಲಕರು ಯಶೋದಾ ಎನ್.ಶೆಟ್ಟಿ- ವಸಾಯಿ, ಗೌರವಾಧ್ಯಕ್ಷ ಶಂಕರ್ ಕೆ. ಆಳ್ವ, ವಸಾಯಿ,
ಉಪಾಧ್ಯಕ್ಷ ಅಶೋಕ್ ಕೆ.ಶೆಟ್ಟಿ – ವಸಾಯಿ,
ಸಲಹಾ ಸಮಿತಿ ಅಧ್ಯಕ್ಷ ರಮೇಶ್ ವಿ.ಶೆಟ್ಟಿ ಕಾಪು ನಾಲಾಸೊಪಾರ ,ಉಪಾಧ್ಯಕ್ಷ ಮೋಹನ್ ಬಿ.ಶೆಟ್ಟಿ ನಾಲಾಸೊಪಾರ , ಡಾ.ಲ! ಕೆ.ಟಿ.ಶಂಕರ್ ಶೆಟ್ಟಿ ವಿರಾರ್, ಕಾರ್ಯದರ್ಶಿ ನವೀನ್ ಎ. ಅಂಚನ್ ವಸಾಯಿ,
ಜಂಟಿ ಕಾರ್ಯದರ್ಶಿ ರಮೇಶ್ ಸುವರ್ಣಕಣಂಜಾರು, ವಸಾಯಿ ಖಜಾಂಚಿ ರಾಧಾಕೃಷ್ಣ ಜೆ.ಶೆಟ್ಟಿ, ಋಷಿಕೇಶ ವಸಾಯಿ,ಜಂಟಿ ಖಜಾಂಚಿ ಸುರೇಶ್ ಶೆಟ್ಟಿ ಪೂನಂ ನಾಲಾಸೊಪಾರ,
ಸಲಹಾ ಸಮಿತಿ – ರಾಜ ಶೆಟ್ಟಿ ಹೋಟೆಲ್ ರಿದ್ಧಿ ಕಾರ್ನ್ ರ್ ನಾಲಾಸೊಪಾರ, ರ್ಲೋಕನಾಥ ಕೋಟ್ಯಾನ್ ಹೋಟೆಲ್ ಬಾಜಿಲ್ ಲಿಕ್ಕರ್ ಪಂಪ್ ನಾಲಾಸೊಪಾರ, ಸಮಿತಿಯ ಸದಸ್ಯರು- ನವೀನ್ ಎಂ.ಶೆಟ್ಟಿ, ವಸಾಯಿ, ಸುಖೇಶ್ ರೈ ವಸಾಯಿ, ವೆಂಕಟೇಶ ಗೌಡ ವಸಾಯಿ,
ಸುರೇಶ್ ಕೆ ಶೆಟ್ಟಿ ವಸಾಯಿ, ವಿಶ್ವನಾಥ ಆಚಾರ್ಯ ವಸಾಯಿ, ಉಮೇಶ್ ಮೂಲ್ಯ ವಸಾಯಿ, ಜಗದೀಶ್ ಎಸ್.ಶೆಟ್ಟಿ ಯಶರಾಜ್ ವಸಾಯಿ. ವಿನಂತಿಸಿಕೊಂಡಿದ್ದಾರೆ.
ವಾರ್ಷಿಕೋತ್ಸವದ ಅಂಗವಾಗಿ
*ಜೀವದಾನಿ ಯಕ್ಷ ಕಲಾ ವೇದಿಕೆಯ* ಕಲಾವಿದರು ಹಾಗೂ ಬಾಲ ಕಲಾವಿದರಿಂದ *ಪಾಂಚಜನ್ಯ* ಎಂಬ ಪೌರಾಣಿಕ ತುಳು ಯಕ್ಷಗಾನ *ಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ* ಯವರ ನಿರ್ದೇಶನದಲ್ಲಿ
ನಡೆಯಲಿದೆ . ಭಾಗವತರು- ಭರತ್ ಶೆಟ್ಟಿ ಸಿದ್ದಕಟ್ಟೆ ಹರೀಶ್ ಶೆಟ್ಟಿ ಕಟೀಲು ,ಮದ್ದಳೆ – ಆನಂದ ಶೆಟ್ಟಿ, ಇನ್ನ.
ಹರೀಶ್ ಸಾಲಿಯಾನ್ . ಚ0ಡೆ-
ಆದಿತ್ಯ ಹೊಳ್ಳ ಮತ್ತು ಅಜಯ್ ಸುಬ್ರಹ್ಮಣ್ಯ.ಚಕ್ರತಾಳ- ಕುಶರಾಜ್ ಪೂಜಾರಿ.
ಕಲಾವಿದರು – ಸತೀಶ್ ಶೆಟ್ಟಿ ಕೊಟ್ರಪಾಡಿ. ವಿಶ್ವನಾಥ ಜಿ. ಆಚಾರ್ಯ. ಯಶೋದ ವಿ ಬಂಗೇರ. ಜಯಂತಿ ಆರ್ ಬಂಗೇರ,
ಮಾಸ್ಟರ್ ತಕ್ಷಿಲ್ ಎನ್.ಶೆಟ್ಟಿ.ಕು. ದಿಶಾ ವಿ.ಗೌಡ.
ಕು. ದೀಕ್ಷಾ ಎಸ್.ಶೆಟ್ಟಿ.ಕು. ದಿಯಾ ವಿ ಬಂಗೇರ,
ಮಾಸ್ಟರ್ ಸೃಜನ್ ವಿ.ಆಚಾರ್ಯ.ಕು. ಕೃತಿ ಎಸ್ ಶೆಟ್ಟಿ,
ಕು. ಇಶಿತಾ ಬಿ ಶೆಟ್ಟಿ .ಕು. ಶುಭ್ರ ಡಿ ಶೆಟ್ಟಿ. ಮಾಸ್ಟರ್ ಅಂಶ್ ಆರ್ ಶೆಟ್ಟಿ. ಮಾಸ್ಟರ್ ಇಶಾನ್ ಎಂ.ಶೆಟ್ಟಿ.ಕು. ಮಾನ್ವಿ ಎಸ್.ಆಚಾರ್ಯ .ಕು. ಬ್ರಾಹ್ಮಿ ಕೆ ಶೆಟ್ಟಿ. ಕು. ಇನಿಶಾ ಬಿ ಶೆಟ್ಟಿ
ಕು. ವೀಕ್ಷಾ ಆರ್ ಬಂಗೇರ,
ಕು. ಲವಿಶ ಎನ್.ಪೂಜಾರಿ,
ಕು. ತಸ್ವಿಕಾ ಪಿ.ಶೆಟ್ಟಿ,
ಮಾಸ್ಟರ್ ಅಭಿನವ್ ಎಸ್.ಆಚಾರ್ಯ,
ಕು. ಪರ್ಣಿಕಾ ಪಿ.ಶೆಟ್ಟಿ .
ಲಘು ಉಪಹಾರ ಹಾಗೂ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆ ಇದೆ.