
ಮುಂಬಯಿ ಜ.9. ಮೀರಾ ರೋಡ್ ಗೌರವ್ ಸುಭಾಶ್ಚಂದ್ರ ಕರ್ಕೇರರವರು ನವೆಂಬರ್ 2023ರಲ್ಲಿ ನಡೆದ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಇವರು ಚರ್ಚ್ ಗೇಟ್ ಸಿಡ್ನಮ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು ಚರ್ಚ್ ಗೇಟ್ ವಿ.ಕೆ.ಬಿಸ್ವಾಲ್ ಎಂಡ್ ಕಂಪನಿಯಲ್ಲಿ ಪೂರ್ವತಯಾರಿ ತರಬೇತಿ ಪಡೆದಿದ್ದು ಪ್ರಸ್ತುತ ಅಂಧೇರಿ ಎನ್.ಕೆ.ಜೆ ಎಂಡ್ ಕಂಪನಿಯಲ್ಲಿ ಕಾರ್ಯವೆಸಗುತ್ತಿದ್ದಾರೆ.
ಗೌರವ್ ಕರ್ಕೇರರವರು ಬಿಲ್ಲವರ ಅಸೋಸಿಯೇಶನ್ ಮೀರಾರೋಡ್ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಎಮ್.ಕರ್ಕೇರ ಮತ್ತು ಪ್ರವೀಣಾ ಎಸ್.ಕರ್ಕೇರ ದಂಪತಿಗಳ ಪುತ್ರ.
.
.
.
.
.
.